ಅರ್ಜುನ ರಣತುಂಗ
From Wikipedia, the free encyclopedia
ಅರ್ಜುನಾ ರಣತುಂಗಾ ಇವರು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕರು ಮತ್ತು ಎಡಗೈ ಬ್ಯಾಟ್ಸಮನ್ನರು. ಇವರು ೧೯೯೬ರಲ್ಲಿ ವಿಶ್ವಕಪ್ ಕ್ರಿಕೆಟ್ ಗೆದ್ದ ಶ್ರೀಲಂಕಾ ತಂಡದ ನಾಯಕರಾಗಿದ್ದರು. ಸಧ್ಯಕ್ಕೆ ಇವರು ಶ್ರೀಲಂಕಾ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಖ್ಯಸ್ಥರು.
Quick Facts HonourableArjuna Ranatunga MP, ವೈಯಕ್ತಿಕ ಮಾಹಿತಿ ...
Honourable Arjuna Ranatunga MP | |
---|---|
Member of the Sri Lanka Parliament for Kalutara District | |
ಹಾಲಿ | |
ಅಧಿಕಾರ ಸ್ವೀಕಾರ 22 April 2010 | |
ವೈಯಕ್ತಿಕ ಮಾಹಿತಿ | |
ಜನನ | (೧೯೬೩-೧೨-೦೧)೧ ಡಿಸೆಂಬರ್ ೧೯೬೩ Gampaha, Dominion of Ceylon |
ರಾಷ್ಟ್ರೀಯತೆ | Sri Lankan |
ರಾಜಕೀಯ ಪಕ್ಷ | Democratic National Alliance |
ಸಂಗಾತಿ(ಗಳು) | Samadara Ranatunga |
ಮಕ್ಕಳು | Dhyan Ranatunga |
ಅಭ್ಯಸಿಸಿದ ವಿದ್ಯಾಪೀಠ | Ananda College |
ವೃತ್ತಿ | Politician, Cricketer |
ಧರ್ಮ | Theravada Buddhism |
Close