ಕೆನರಾ
From Wikipedia, the free encyclopedia
ಕೆನರಾ, ಕನರಾ ಕರಾವಳಿ, ಮತ್ತು ಕರಾವಳಿ ಕರ್ನಾಟಕ ಕರ್ನಾಟಕದ ಪ್ರದೇಶವಾಗಿದೆ ,ಮೂರು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ,ಉಡುಪಿ ಜಿಲ್ಲೆ (ದಕ್ಷಿಣ ಕೆನರಾ) ಮತ್ತು ಉತ್ತರ ಕನ್ನಡ (ಉತ್ತರ ಕೆನರಾ) ಸೇರಿ ಈ ಪ್ರದೆಶವನ್ನು ಕರಾವಳಿ ಎಂದು ಕರೆಯುತ್ತಾರೆ . ಕೆನರಾ ಕೊಂಕಣ ಕರಾವಳಿಯ ದಕ್ಷಿಣ ಭಾಗವನ್ನು ರೂಪಿಸುತ್ತದೆ. ಉತ್ತರದಿಂದ ದಕ್ಷಿಣಕ್ಕೆ ಈ ಪ್ರದೇಶದ ಉದ್ದವು ಸುಮಾರು 300 ಕಿಲೋಮೀಟರ್ (190 ಮೈಲಿ) ಮತ್ತು ಅಗಲವು 30 ರಿಂದ 110 ಕಿಲೋಮೀಟರ್ (19 ರಿಂದ 68 ಮೈಲಿ) ವರೆಗೆ ಬದಲಾಗುತ್ತದೆ.[1][2]
Quick Facts ಕೆನರಾ ಕರಾವಳಿ, ದೇಶ ...
ಕೆನರಾ
ಕರಾವಳಿ | |
---|---|
ದೇಶ | ಭಾರತ |
ರಾಜ್ಯ | ಕರ್ನಾಟಕ |
ದೊಡ್ಡ ನಗರ | ಮಂಗಳೂರು |
Headquarters | ಉತ್ತರ ಕನ್ನಡ ಕಾರವಾರ
ಉಡುಪಿ: ಉಡುಪಿ ದಕ್ಷಿಣ ಕನ್ನಡ: ಮಂಗಳೂರು |
ತಾಲೂಕುಗಳು | ಉತ್ತರ ಕನ್ನಡ: ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಸಿರ್ಸಿ, ಸಿದ್ಧಾಪುರ, ಯಲ್ಲಾಪುರ, ಮುಂಡಗೋಡು, ಹಳಿಯಾಳ, ಜೋಯ್ಡಾ
ಉಡುಪಿ: ಉಡುಪಿ, ಕಾರ್ಕಳ, ಕುಂದಾಪುರ, ಬೈಂದೂರು, ಬ್ರಹ್ಮಾವರ, ಕಾಪು, ಹೆಬ್ರಿ ದಕ್ಷಿಣ ಕನ್ನಡ: ಮಂಗಳೂರು, ಮೂಡುಬಿದಿರೆ, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬ |
Area | |
• Total | ೧೮,೭೩೦ km೨ (೭,೨೩೦ sq mi) |
Demonym | Canarite |
ಭಾಷೆಗಳು | |
• Official | ಕನ್ನಡ |
• Regional | ಸಿರ್ಸಿ ಕನ್ನಡ, ತುಳು, ಹವಿಗನ್ನಡ, ಮಲಯಾಳಂ, ಕೊಂಕಣಿ, ಮಂಗಳೂರು ಕನ್ನಡ, ಕುಂದಗನ್ನಡ, ಅರೆಬಾಸೆ, ಕೊರಗ, ಬ್ಯಾರಿ |
Time zone | UTC+5:30 (IST) |
Vehicle registration | |
Coastline | 320 km (200 mi) |
ಲಿಂಗಾನುಪಾತ | 1,040 ♂/♀ |
ಸಾಕ್ಷರತೆ | 87.03% (ಕರ್ನಾಟಕದಲ್ಲಿ ಅತ್ಯಧಿಕ) |
Close