ಗಲಿಪೊಲಿFrom Wikipedia, the free encyclopedia ಗಲಿಪೊಲಿಐರೋಪ್ಯ ತುರ್ಕಿಯ ಚಾನಾಕ್ಕಾಲೆ ಪ್ರಾಂತ್ಯದಲ್ಲಿ, ಡಾರ್ಡನೆಲ್ಸ್ ಜಲಸಂಧಿಯ ಈಶಾನ್ಯ ತುದಿಯಲ್ಲಿ, ಮಾರ್ಮರ ಸಮುದ್ರದ ಪಶ್ಚಿಮ ಪ್ರವೇಶದ್ವಾರದ ಎಡೆಯಲ್ಲಿ ಉ.ಅ. 40° 26' ಮತ್ತು ಪು.ರೇ. 26° 38' ಮೇಲೆ ಇರುವ ಒಂದು ರೇವುಪಟ್ಟಣ. ಕಿರಿದಾದ ಪರ್ಯಾಯದ್ವೀಪವೊಂದರ ಮೇಲಿದೆ. Satellite image of the Gallipoli peninsula and surrounding area Map of ancient Gallipoli
ಗಲಿಪೊಲಿಐರೋಪ್ಯ ತುರ್ಕಿಯ ಚಾನಾಕ್ಕಾಲೆ ಪ್ರಾಂತ್ಯದಲ್ಲಿ, ಡಾರ್ಡನೆಲ್ಸ್ ಜಲಸಂಧಿಯ ಈಶಾನ್ಯ ತುದಿಯಲ್ಲಿ, ಮಾರ್ಮರ ಸಮುದ್ರದ ಪಶ್ಚಿಮ ಪ್ರವೇಶದ್ವಾರದ ಎಡೆಯಲ್ಲಿ ಉ.ಅ. 40° 26' ಮತ್ತು ಪು.ರೇ. 26° 38' ಮೇಲೆ ಇರುವ ಒಂದು ರೇವುಪಟ್ಟಣ. ಕಿರಿದಾದ ಪರ್ಯಾಯದ್ವೀಪವೊಂದರ ಮೇಲಿದೆ. Satellite image of the Gallipoli peninsula and surrounding area Map of ancient Gallipoli