ಗುಲಾಬಿ ಪಟ್ಟಿಯ ಗಿಣಿ
From Wikipedia, the free encyclopedia
ಗುಲಾಬಿ ಪಟ್ಟಿಯ ಗಿಣಿ ಭಾರತದ ಎಲ್ಲಾ ಬಾಗಗಳಲ್ಲಿ ಕಂಡು ಬರುತ್ತದೆ. ಇದು ಎಲ್ಲಾ ಹಣ್ಣುಗಳನ್ನು ತಿನ್ನುತ್ತದೆ. ಇವು ಮರಗಳ ಪೊಟೆರೆಗಳಲ್ಲಿ ವಾಸಿಸುತ್ತವೆ.
ಗಿಣಿಗಳು ಯಾವಾಗಲೂ ಗುಂಪುಗಳಲ್ಲಿ ಇರುತ್ತವೆ. ಗಿಣಿಗಳನ್ನು ಕೆಲವು ಜನ ಮನೆಯಲ್ಲಿ ಸಾಕಿ ಬೆಳೆಸುತ್ತಾರೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
Quick Facts ಗುಲಾಬಿ ಪಟ್ಟಿಯ ಗಿಣಿ, Conservation status ...
Close