ಜಾರ್ಜ್ ವಿಲಿಯ್ಂ ಫ್ರೆಡ್ರಿಕ್ ಹೆಗಲ್
From Wikipedia, the free encyclopedia
ಜಾರ್ಜ್ ವಿಲಿಯ್ಂ ಫ್ರೆಡ್ರಿಕ್ ಹೆಗಲ್ (Georg Wilhelm Friedrich Hegel) ಅವರು ಜರ್ಮನ್ ತತ್ವಜ್ನನಿ ಮತ್ತು ಜರ್ಮನ್ ಆದಶ್೯ವಾದದ ಪ್ರಮುಖ ವ್ಯಕ್ತಿ .ಅವರು ತಮ್ಮ ದಿನದಲ್ಲಿ ವ್ಯಪಕ ಮನ್ನನೆಯನ್ನು ಗಳಸಿದರು ಮತ್ತು ಮುಖ್ಯವಾಗಿ ತತ್ವಶಾಸ್ತ್ರದ ಭೂಖಂಡದ ಸಂಪ್ರದಾಯದೊಲಳಗೆ ಪ್ರಬಾವಶಾಲಿಯಾಗಿದ್ದರು. ವಿಶ್ಲೆಷಣಾತ್ಮಕ ಸಂಪ್ರದಾಯದಲ್ಲು ಹೆಚ್ಚು ಪ್ರಭಾವ ಬೀರಿದ್ದಾರೆ. ಹೆಗೆಲ್ ವಿಭಜಕ ವ್ಯಕ್ತಿಯಾಗಿ ಉಳಿದಿದ್ದರೂ ಪಾಶ್ಚಿಮಾತ್ಯ ತತ್ವಶಾಸ್ತ್ರದೊಳಗಿನ ಅವರ ಅಂಗೀಕೃತ ಸ್ಟಾನಮಾನವು ಸಾರ್ವತ್ರಿಕವಾಗಿ ಗುರುತಿಸಲ್ಪಟ್ಟಿದೆ [1].
Quick Facts ಜನನ, ಮರಣ ...
ಜನನ | ೨೭-೦೮-೧೭೭೦ ಸ್ಟಟ್ಗಾರ್ಟ್ |
---|---|
ಮರಣ | ಬರ್ಲಿನ್ನಲ್ಲಿ |
ವಾಸ್ತವ್ಯ | ಜರ್ಮನಿ |
ರಾಷ್ಟ್ರೀಯತೆ | ಜರ್ಮನ್ |
ಕಾಲಮಾನ | 19 ನೇ ಶತಮಾನದ ತತ್ವಶಾಸ್ತ್ರ |
ಪ್ರದೇಶ | ಪಾಶ್ಚಾತ್ಯ ತತ್ವಶಾಸ್ತ್ರ |
ಸಹಿ |
Close