ಥೈಪುಸಮ್
From Wikipedia, the free encyclopedia
ಈ ಥೈಪುಸಮ್ ತಮಿಳು:தைப்பூசம்ಹಿಂದುಗಳ ಹಬ್ಬವಾಗಿದೆ. ಬಹುತೇಕ ತಮಿಳು ಸಮುದಾಯ ಇದನ್ನು ಆಚರಿಸುತ್ತದೆ. ತಮಿಳು ಮಾಸ (ಜನವರಿ/ಫೆಬ್ರವರಿ)ಯಲ್ಲಿ ಇದನ್ನು ಪೂರ್ಣಿಮೆಯ ದಿನ ಆಚರಿಸಲಾಗುತ್ತದೆ. ತಮಿಳು ಸಮುದಾಯ ಹೆಚ್ಚಿರುವ ದೇಶಗಳಲ್ಲಿ ಮಾತ್ರ ಇದನ್ನು ಆಚರಿಸದೇ ಅಲ್ಪಸಂಖ್ಯಾತ ತಮಿಳರಿರುವ ಸಿಂಗಪೂರ್[1] ಮತ್ತು ಮಲೆಷ್ಯಾದಲ್ಲೂ [2] ಇದನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇದನ್ನು ಥೈಪೂಯಮ್ ಅಥವಾ ಥೈಪ್ಪೂಯಮ್ ಎಂದು ಮಲೆಯಾಳಂ ಭಾಷೆಯಲ್ಲಿ ಉಲ್ಲೇಖಿಸಲಾಗುತ್ತದೆ.{ಟೆಂಪ್ಲೇಟು:Lang-ma ಈ ಪದ ಥೈಪುಸಮ್ ನ್ನು ಮಾಸದ ಹೆಸರು ಥೈ ಮತ್ತು ಪುಸಮ್ ಅಂದರೆ (ಪುಷ್ಯ ನಕ್ಷತ್ರ)ಎಂಬುದರಿಂದ ಪಡೆಯಲಾಗಿದೆ.ಈ ಮಾಸದಲ್ಲಿ ಈ ತಾರೆಯು ಅತ್ಯಂತ ಎತ್ತರದ ಸ್ಥಾನದಲ್ಲಿರುವುದು. ಪಾರ್ವತಿ ದೇವಿಯು ಸೂರಪದ್ಮನ್ ರಾಕ್ಷಸನನ್ನು ವಧಿಸಲು ಮುರುಗನ್ ಗೆ ಒಂದು ಈಟಿ ಯನ್ನು (ಭರ್ಜಿ) ನೀಡಿದ್ದ ಸಂದರ್ಭದ ನೆನಪಿಗೆ ಈ ಹಬ್ಬಾಚರಣೆ ನಡೆಯುತ್ತದೆ. ಆದರೆ ಈ ಥೈಪುಸಮ್ ನ್ನು ಮುರುಗನ್ ನ ಜನ್ಮದಿನವನ್ನಾಗಿ ಆಚರಿಸಲಾಗುತ್ತಿದೆಂಬ ನಂಬಿಕೆ ಇದೆ.ಆದರೆ ಇದು ತಪ್ಪು ಗ್ರಹಿಕೆಯಾಗಿದ್ದು ಆತನ ಜನ್ಮದಿನವು ವೈಖಾಸಿ ತಿಂಗಳಲ್ಲಿ (ಮೇ/ಜೂನ್)ವೈಖಾಸಿ ವಿಶಾಖಂ ದಿನ ಬರುತ್ತದೆ.[3]
ಥೈಪುಸಮ್ | |
---|---|
ಆಚರಿಸಲಾಗುತ್ತದೆ | ಧಾರ್ಮಿಕವಾಗಿ ತಮಿಳು ಹಿಂದೂಗಳಿಂದ. |
ರೀತಿ | ಧಾರ್ಮಿಕ, India, Malaysia,Indonesia,srilanka, Thailand, Caribbean,Singapore,Canada,Myanmar, Jamaica,Tobago,Africa etc... |
ಮಹತ್ವ | ಮುರುಗನ್ ದೇವರ ಜನನದ ಆಚರಣೆ |
ದಿನಾಂಕ | ತಮಿಳು ಪಂಚಾಂಗದಿಂದ ನಿರ್ಧಾರಿತ |
೨೦೨೪ date | date missing (please add) |