ದ್ರಾಸ್
From Wikipedia, the free encyclopedia
ದ್ರಾಸ್ ಹೆಚ್ಚಿನ ಎತ್ತರದ ಚಾರಣ ಮಾರ್ಗಗಳು ಮತ್ತು ಪ್ರವಾಸಿ ತಾಣಗಳಿಗೆ ಪರಿಚಿತವಾಗಿರುವ ಒಂದು ಪ್ರವಾಸಿ ಕೇಂದ್ರವಾಗಿದೆ. ಇದು ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನ ಕಾರ್ಗಿಲ್ ಜಿಲ್ಲೆಯಲ್ಲಿರುವ ಗಿರಿಧಾಮವಾಗಿದೆ. ಇದು ಜ಼ೋಜಿ ಲಾ ಪಾಸ್ ಮತ್ತು ಕಾರ್ಗಿಲ್ ಪಟ್ಟಣದ ನಡುವೆ ರಾ.ಹೆ. 1ರ ಮೇಲಿದೆ. ಇದನ್ನು ಹೆಚ್ಚಾಗಿ "ಲಡಾಖ್ನ ಪ್ರವೇಶದ್ವಾರ" ಎಂದು ಕರೆಯಲಾಗುತ್ತದೆ.[1]
ಚಳಿಗಾಲದಲ್ಲಿ ದ್ರಾಸ್ನ ಸರಾಸರಿ ತಾಪಮಾನ -20 ಡಿಗ್ರಿ ಸೆಲ್ಸಿಯಸ್ನಷ್ಟಿರುತ್ತದೆ.[2]
ದ್ರಾಸ್ ಭಾರತದಲ್ಲಿನ ಅತ್ಯಂತ ತಂಪು ಸ್ಥಳವಾಗಿದ್ದು ಮೆಡಿಟರೇನಿಯನ್ ಪ್ರಮುಖ ಭೂಭಾಗ ಹವಾಮಾನವನ್ನು ಅನುಭವಿಸುತ್ತದೆ.