ಬಿಎಂಡಬ್ಲ್ಯೂ
ಕಾರ್ ಕಂಪನಿ / From Wikipedia, the free encyclopedia
This article refers to the German automobile and motorcycle manufacturer. For all other uses see BMW (disambiguation)
Bayerische Motoren Werke AG (info) (BMW )(ಆಂಗ್ಲ:Bavarian Motor Works)೧೯೧೬ರಲ್ಲಿ ಸ್ಥಾಪನೆಗೊಂಡ [3] ಜರ್ಮನಿಯ ಆಟೋಮೊಬೈಲ್(=ಸ್ವಯಂಚಾಲಿತ), ಮೋಟಾರ್ ಸೈಕಲ್ ಮತ್ತು ಎಂಜಿನ್ ತಯಾರಿಸುವ ಸಂಸ್ಥೆ. BMW MINI ಬ್ರ್ಯಾಂಡ್ ಕಾರುಗಳನ್ನು ತಯಾರಿಸುತ್ತಿದ್ದು, ಇದು ರೋಲ್ಸ್-ರಾಯ್ಸ್ ಮೋಟರ್ ಕಾರ್ಸ್ನ ಮಾತೃ ಸಂಸ್ಥೆ. BMW ತನ್ನ ಸಮರ್ಥ ಕಾರ್ಯ ನಿರ್ವಹಣೆಯಿಂದಲೂ, ವಿಲಾಸೀ ವೈಭವದಿಂದಲೂ ಜನಪ್ರಿಯವಾಗಿದೆ.
Quick Facts ಸಂಸ್ಥೆಯ ಪ್ರಕಾರ, ಸ್ಥಾಪನೆ ...
ಚಿತ್ರ:Former BMW logo.svg | |
ಸಂಸ್ಥೆಯ ಪ್ರಕಾರ | Aktiengesellschaft (FWB: BMW) |
---|---|
ಸ್ಥಾಪನೆ | ೧೯೧೬ |
ಸಂಸ್ಥಾಪಕ(ರು) | Franz Josef Popp |
ಮುಖ್ಯ ಕಾರ್ಯಾಲಯ | Munich, ಜರ್ಮನಿ |
ಪ್ರಮುಖ ವ್ಯಕ್ತಿ(ಗಳು) | Norbert Reithofer (CEO[1] and Chairman of Board of Management) Joachim Milberg (Chairman of Supervisory Board) |
ಉದ್ಯಮ | Automotive industry |
ಉತ್ಪನ್ನ | Automobiles, motorcycles, bicycles |
ಆದಾಯ | €೫೩.೨೦ billion (೨೦೦೮)[2] |
ಆದಾಯ(ಕರ/ತೆರಿಗೆಗೆ ಮುನ್ನ) | €೯೨೧ million (೨೦೦೮)[2] |
ನಿವ್ವಳ ಆದಾಯ | €೩೨೪ million (೨೦೦೮)[2] |
ಉದ್ಯೋಗಿಗಳು | ೧೦೦,೦೪೦ (೨೦೦೮)[2] |
ಉಪಸಂಸ್ಥೆಗಳು | Rolls-Royce Motor Cars |
ಜಾಲತಾಣ | bmw.com |
Close