ಬೀದರ್ ಕೋಟೆ
From Wikipedia, the free encyclopedia
ಬೀದರ್ ಕೋಟೆ (Urdu قلعہ بیدر) ಕರ್ನಾಟಕದ ದಕ್ಷಿಣ ಪ್ರಸ್ಥಭೂಮಿಯ ಬೀದರ್ ನಗರದಲ್ಲಿದೆ. ಬಹುಮನಿ ಮನೆತನದ ಸುಲ್ತಾನ್ ಅಲ್-ಉದ್-ದಿನ್ ಬಹಮನ್ ಗುಲ್ಬರ್ಗಾದಿಂದ ಬೀದರ್ಗೆ ತನ್ನ ರಾಜಧಾನಿಯನ್ನು ೧೪೨೭ರಲ್ಲಿ ವರ್ಗಾಯಿಸಿಕೊಂಡ ಮತ್ತು ಈ ಕೋಟೆಯನ್ನೂ ಇತರೆ ಇಸ್ಲಾಮಿಕ್ ಸ್ಮಾರಕಗಳನ್ನೂ ಕಟ್ಟಿಸಿದ.[1][2][3] ಬೀದರ್ ಕೋಟೆಯ ಒಳಗೆ ೩೦ಕ್ಕೂ ಹೆಚ್ಚು ಸ್ಮಾರಕಗಳಿವೆ.[4]
Quick Facts ಬೀದರ್ ಕೋಟೆ, ನಿರ್ದೇಶಾಂಕಗಳು ...
ಬೀದರ್ ಕೋಟೆ | |
---|---|
ಬೀದರ್ ಇದರ ಭಾಗ | |
ಬೀದರ್, ಭಾರತ image = | |
ನಿರ್ದೇಶಾಂಕಗಳು | (17.9219°N 77.5236°E / 17.9219; 77.5236) |
ಶೈಲಿ | ಕೋಟೆ |
ಸ್ಥಳದ ಮಾಹಿತಿ | |
ಇವರ ಹಿಡಿತದಲ್ಲಿದೆ | ಕರ್ನಾಟಕ ಸರ್ಕಾರ |
ಇವರಿಗೆ ಮುಕ್ತವಾಗಿದೆ ಸಾರ್ವಜನಿಕರಿಗೆ | ಹೌದು |
ಪರಿಸ್ಥಿತಿ | ಭಗ್ನಾವಶೇಷಗಳು |
ಸ್ಥಳದ ಇತಿಹಾಸ | |
ಕಟ್ಟಿದ್ದು | 15ನೇ ಸತಮಾನ |
ಕಟ್ಟಿದವರು | ಬಹ್ಮನಿ ಸಂಸ್ಥಾನದ ಬಹ್ಮನ್ ಅಲಾ-ಉದ್-ದಿನ್ 1424 ರಲ್ಲಿ ಕಟ್ಟಿದ್ದು |
ಸಾಮಗ್ರಿಗಳು | ಗ್ರಾನೈಟ್ಗಳು ಮತ್ತು ಲೈಮ್ ಮೋರ್ಟಾರ್ |
Close