ವಾಲ್ಫಗಾಂಗ್ ಪೌಲಿ
ಆಸ್ಟ್ರಿಯಾದ ಭೌತಶಾಸ್ತ್ರಜ್ಞರು ಹಾಗೂ ನೋಬೆಲ್ ಪ್ರಶಸ್ತಿ ಪುರಸ್ಕೃತರು / From Wikipedia, the free encyclopedia
ವಾಲ್ಫಗಾಂಗ್ ಅರ್ನೆಸ್ಟ್ ಪೌಲಿ (25 ಏಪ್ರಿಲ್ 1900 - 15 ಡಿಸೆಂಬರ್ 1958) ಆಸ್ಟ್ರಿಯದಲ್ಲಿ ಹುಟ್ಟಿದ ಒಬ್ಬ ತಾತ್ವಿಕ ಭೌತಶಾಸ್ತ್ರಜ್ಞ ಹಾಗೂ ಕ್ವಾಂಟಮ್ ಭೌತಶಾಸ್ತ್ರದ ಅನ್ವೇಷಕ. ಕ್ರಿ.ಶ. 1945ರಲ್ಲಿ ಆಲ್ಬರ್ಟ್ ಐನ್ಸ್ಟೀನ್ ರವರಿಂದ ನಾಮನಿರ್ದೇಶನಗೊಂಡು ಭೌತಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆದರು. ಭೌತಶಾಸ್ತ್ರದಲ್ಲಿ ಅವರ "ಪೌಲಿ ಪ್ರಿನ್ಸಿಪಲ್" ಎಂಬ ಆವಿಷ್ಕಾರವು ಪರಿಭ್ರಮಣ ಸಿದ್ಧಾಂತವನ್ನು ಒಳಗೊಂಡು ಪದಾರ್ಥ ರಚನೆಯ ಸಿದ್ಧಾಂತವನ್ನು ಆಧರಿಸಿ ರಚಿಸಲ್ಪಟ್ಟಿದೆ. [1]
Quick Facts ವಾಲ್ಫಗಾಂಗ್ ಪೌಲಿ, ಮರಣ ...
ವಾಲ್ಫಗಾಂಗ್ ಪೌಲಿ | |
---|---|
ಮರಣ | ೧೫ ಡಿಸೆಂಬರ್ ೧೯೫೮, ಜ್ಯೂರಿಕ್, ಸ್ವಿಟ್ಜರ್ಲ್ಯಾಂಡ್ |
ರಾಷ್ಟ್ರೀಯತೆ | ಆಸ್ಟ್ರಿಯಾ |
ಪೌರತ್ವ | ಸ್ವಿಟ್ಜರ್ಲ್ಯಾಂಡ್ |
ವಿಷಯ | ಭೌತಶಾಸ್ತ್ರ |
ಪ್ರಭಾವಗಳು
|
Close
ಈ ಹೊಸ ವಿಕಿಪೀಡಿಯ ಪುಟವನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಹೊಸದಾಗಿ ವಿಕಿಪೀಡಿಯ ಕಲಿಯುತ್ತಿರುವವರಿಂದ ತಯಾರಾದ ಲೇಖನವಿದು. ವಿಕಿಪೀಡಿಯದ ಉತ್ತಮ ಲೇಖನದ ಎಲ್ಲ ಗುಣಮಟ್ಟಗಳನ್ನು ಇದು ಒಳಗೊಂಡಿಲ್ಲದಿರಬಹುದು. ಸಮುದಾಯದವರು ಈ ಲೇಖನವನ್ನು ಉತ್ತಮ ಲೇಖನವನ್ನಾಗಿಸಬಹುದು. ಹಾಗೆ ಮಾಡುವುದರಿಂದ ಲೇಖನ ತಯಾರಿಸಿದ ಹೊಸ ಸಂಪಾದಕರಿಗೆ ಉತ್ತಮ ಲೇಖನ ಹೇಗಿರಬೇಕು ಎಂಬ ಮಾಹಿತಿಯೂ ದೊರೆಯುತ್ತದೆ. |