ಸದಸ್ಯ:Radhachrist
From Wikipedia, the free encyclopedia
ನನ್ನ ಹೆಸರು ರಾಧಾ.ವಿ. ನಾನು ಕ್ರೈಸ್ಟ್ ಯೂನಿವರ್ಸಿಟಿ ಬಿ.ಎಸ್ಸಿ. ಪದವಿಯನ್ನು ಓದುತ್ತಿದ್ದೇನೆ. ರಸಾಯನಶಾಸ್ತ್ರದಲ್ಲಿ ನನಗೆ ಹೆಚ್ಚಿನ ಆಸಕ್ತಿ ಇದ್ದು, ಮುಂದಿನ ವಿದ್ಯಾಭ್ಯಾಸ ಅದೇ ವಿಷಯದಲ್ಲಿ ಮಾಡುತ್ತೇನೆ. ನನಗೆ ನಾಲ್ಕು ಭಾಷೆಗಳು ಬರುತ್ತವೆ ಕನ್ನಡ, ಹಿಂದಿ, ತೆಲುಗು ಮತ್ತು ಆಂಗ್ಲ ಭಾಷೆ.