ಸೊರ್ ಜುಆನಾ ಐನೆಸ್ ಡೆ ಲಾ ಕ್ರಜ಼್
From Wikipedia, the free encyclopedia
ಜುಆನಾ ಐನೆಸ್ ಡೆ ಲಾ ಕ್ರಜ಼್
Quick Facts ಸೊರ್ ಜುಆನಾ ಐನಿಸ್ ಡಿ ಲಾ ಕ್ರಜ಼್, ವೃತ್ತಿ ...
Close
ಸೊರ್ ಜುಆನಾ ಐನೆಸ್ ಡೆ ಲಾ ಕ್ರಜ಼್ [೧೬೫೧- ೧೬೯೫ ] ೧೭ ನೆಯ ಶತಮಾನದ 'ಮೆಕ್ಸಿಕೊ' ನಗರದಲ್ಲಿ ಗಮನ ಸೆಳೆದ ನನ್ಸ್. ಇವರು ಒಳ್ಳೆಯ ಕವಯಿತ್ರಿ. ಜುಆನಾ ಮೊದಲನೆಯ ಸ್ತ್ರೀ ಮೆಕ್ಸಿಕೊ ನಗರದಲ್ಲಿ ಪ್ರಸಿದ್ಧರಾದವರು