ಗಣಿತ
ಸಂಖ್ಯೆಗಳ ಅಮೂರ್ತ ಅಧ್ಯಯನ, ಪ್ರಮಾಣ,ರಚನೆ,ಸಂಬಂಧಗಳು ಇತ್ಯಾದಿ.; ಗಣಿತಶಾಸ್ತ್ರವನ್ನು ಕ್ರಮಬದ್ಧತೆಗಳ ಹುಡುಕಾಟವ / From Wikipedia, the free encyclopedia
ಗಣಿತ ಎಂಬುದು ಪ್ರಮಾಣ, ವಿನ್ಯಾಸ, ಅವಕಾಶ, ಪ್ರದೇಶ,ಬದಲಾವಣೆ ಮುಂತಾದ ಪರಿಕಲ್ಪನೆಗಳ ಬಗ್ಗೆ ಜ್ಞಾನವನ್ನು ಸಂಪಾದಿಸುವ ಅಧ್ಯಯನ ಪ್ರಕಾರ. ಗಣಿತದ ನಿಖರ ಅರ್ಥದ ಬಗ್ಗೆ ಅನೇಕ ಭಿನ್ನಮತೀಯ ಅಭಿಪ್ರಾಯಗಳಿವೆ. ಗಣಿತ 'ವಿಜ್ಞಾನದ ಪ್ರಕಾರವೆ?', 'ನೈಜತೆಯನ್ನು ಪ್ರತಿನಿಧಿಸುತ್ತದೆಯೆ?' ಇತ್ಯಾದಿ ಕ್ಲಿಷ್ಟ ಪ್ರಶ್ನೆಗಳ ಬಗ್ಗೆ ಅಭಿಮತವಿಲ್ಲ.