ಅಂಕಗಣಿತೀಯ ತಾರ್ಕಿಕ ಘಟಕ
From Wikipedia, the free encyclopedia
ಅಂಕಗಣಿತೀಯ ತಾರ್ಕಿಕ ಘಟಕ ಕಂಪ್ಯೂಟರ್ನಲ್ಲಿ ಕೇಂದ್ರೀಯ ಪ್ರಕ್ರಿಯಾ ಘಟಕದೊಳಗಿರುವ ಮಂಡಲಗಳು. ಇಲ್ಲಿ ಅಂಕಗಣಿತೀಯ/ತಾರ್ಕಿಕ ಪರಿಕರ್ಮಗಳು ನಿರ್ವಹಿಸಲ್ಪಡುತ್ತವೆ.[1] ಇದನ್ನು ಆಂಗ್ಲ ಭಾಷೆಯಲ್ಲಿ ALU ಎಂದು ನಿರ್ದೇಶಿಸುತ್ತಾರೆ.
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |