ಆರಿಜೋನ
From Wikipedia, the free encyclopedia
ಆರಿಜೋನ (ಉಚ್ಛಾರ (ಸಹಾಯ·ಮಾಹಿತಿ)) ಅಮೇರಿಕ ಸಂಯುಕ್ತ ಸಂಸ್ಥಾನದ ನೈರುತ್ಯ ಭಾಗದಲ್ಲಿನ ಒಂದು ರಾಜ್ಯ. ಇದರ ರಾಜಧಾನಿ ಫೀನಿಕ್ಸ್. 31 ಡಿಗ್ರಿ 20'37 ಡಿಗ್ರಿ ಉ. ಅಕ್ಷಾಂಶ, 109 ಡಿಗ್ರಿ 2'- 114 ಡಿಗ್ರಿ 45' ಪ. ರೇಖಾಂಶಗಳಿಂದ ಸೀಮಿತವಾಗಿದೆ. ಅ.ಸಂ.ಸಂಸ್ಥಾನದ ನೈರುತ್ಯದಲ್ಲಿದ್ದು, ಉತ್ತರಕ್ಕೆ ಉಟ್ಹಾ, ಪೂರ್ವಕ್ಕೆ ನ್ಯೂಮೆಕ್ಸಿಕೊ, ದಕ್ಷಿಣಕ್ಕೆ ಮೆಕ್ಸಿಕೊ ದೇಶದ ಸೊನೊರ ಪ್ರಾಂತ್ಯ ಹಾಗೂ ಪಶ್ಚಿಮಕ್ಕೆ ಕೊಲೊರಾಡೊ ನದಿಗಳಿವೆ. ಫೀನಿಕ್ಸ್ ರಾಜಧಾನಿ. ಟಸ್ಕಾನ್ ಮತ್ತು ಟೆಂಪೆ ಇತರ ಮುಖ್ಯ ನಗರಗಳು. ವಿಸ್ತೀರ್ಣ 2,95,260 ಚ.ಕಿಮೀ. ಅಪಾಚೀ ಇಂಡಿಯನ್ ಜನರ ನೆ¯ಯಾದ್ದರಿಂದ ಅಪ್ಯಾಚೀ ಪ್ರಾಂತ್ಯವೆ.ದೂ ಪ್ರಪಂಚದ ಅತಿ ದೊಡ್ಡ ಹಿತ್ತಾಳೆ ಗಣಗಳನ್ನು ಹೊಂದಿರುವುದರಿಂದ ಹಿತ್ತಾಳೆ ಪ್ರಾಂತ್ಯವೆ.ದೂ ಹೆಸರು ಪಡೆದಿದೆ. ಜನಸಂಖ್ಯೆ 47,78332 (2009). ಬಿಳಿಯರು, ಉಳಿದರವರು ನೀಗೋಗಳು, ಆದಿವಾಸಿ ಇಂಡಿಯನ್ನರು ಇತ್ಯಾದಿ. ವಿಸ್ತೀರ್ಣದಲ್ಲಿ ಸಂಯುಕ್ತ ಸಂಸ್ಥಾನಗಳಲ್ಲಿ 6ನೆಯ ಸ್ಥಾನ ಪಡೆದಿರುವ ಅರಿಜೋನ ಒಟ್ಟು ಜನಸಂಖ್ಯೆಯಲ್ಲಿ ಶೇ. 84 ಭಾಗ ನಗರವಾಸಿಗಳು ಉಳಿದ ಶೇ 16 ಭಾಗಮಾತ್ರ ಗ್ರಾಮೀಣರು.(ಕೆ . ಆರ್)
ಸ್ಟೇಟ್ ಆಫ್ ಆರಿಜೋನ | |||||||||||
| |||||||||||
ಅಧಿಕೃತ ಭಾಷೆ(ಗಳು) | ಆಂಗ್ಲ | ||||||||||
ಭಾಷೆಗಳು | ಆಂಗ್ಲ 74.1%, ಸ್ಪ್ಯಾನಿಷ್ 19.5%, ನವಾಹೊ 1.9% | ||||||||||
ರಾಜಧಾನಿ | ಫೀನಿಕ್ಸ್ | ||||||||||
ಅತಿ ದೊಡ್ಡ ನಗರ | ಫೀನಿಕ್ಸ್ | ||||||||||
ವಿಸ್ತಾರ | Ranked 6th in the US | ||||||||||
- ಒಟ್ಟು | 113,998 sq mi (295,254 km²) | ||||||||||
- ಅಗಲ | 310 miles (500 km) | ||||||||||
- ಉದ್ದ | 400 miles (645 km) | ||||||||||
- % ನೀರು | 0.32 | ||||||||||
- Latitude | 31° 20′ N to 37° N | ||||||||||
- Longitude | 109° 3′ W to 114° 49′ W | ||||||||||
ಜನಸಂಖ್ಯೆ | 14thನೆಯ ಅತಿ ಹೆಚ್ಚು | ||||||||||
- ಒಟ್ಟು | 6,500,180 (2008 est.)[1] | ||||||||||
- ಜನಸಂಖ್ಯಾ ಸಾಂದ್ರತೆ | 55.8/sq mi (21.54/km²) 33rdನೆಯ ಸ್ಥಾನ | ||||||||||
ಎತ್ತರ | |||||||||||
- ಅತಿ ಎತ್ತರದ ಭಾಗ | Humphreys Peak[2] 12,637 ft (3,851 m) | ||||||||||
- ಸರಾಸರಿ | 4,100 ft (1,250 m) | ||||||||||
- ಅತಿ ಕೆಳಗಿನ ಭಾಗ | Colorado River[2] 70 ft (22 m) | ||||||||||
ಸಂಸ್ಥಾನವನ್ನು ಸೇರಿದ್ದು | February 14, 1912 (48th) | ||||||||||
Governor | Jan Brewer (R) | ||||||||||
Lieutenant Governor | None[3] | ||||||||||
U.S. Senators | John McCain (R) Jon Kyl (R) | ||||||||||
Congressional Delegation | 5 Democrats, 3 Republicans (list) | ||||||||||
Time zones | |||||||||||
- Most of State | Mountain: UTC-7 | ||||||||||
- Navajo Nation | Mountain: UTC-7/-6 | ||||||||||
Abbreviations | AZ Ariz. US-AZ | ||||||||||
Website | www.az.gov | ||||||||||