ಆರ್ಥರ್ ಸಿಸಿಲ್ ಪಿಗು
From Wikipedia, the free encyclopedia
ಆರ್ಥರ್ ಸಿಸಿಲ್ ಪಿಗು ಇಂಗ್ಲಿಷ್ ಅರ್ಥಶಾಸ್ತ್ರಜ್ಞರಾಗಿದ್ದರು. ಇವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಶಾಲೆಯ ಶಿಕ್ಷಕ ಮತ್ತು ವಾಸ್ತುಶಿಲ್ಪಿಯಾಗಿದ್ದರು, ಇವರು ಅನೇಕ ಅರ್ಥಶಾಸ್ತ್ರಜ್ಞರಿಗೆ ತರಬೇತಿ ಮತ್ತು ಪ್ರಭಾವ ನೀಡಿದ್ದಾರೆ. ಇವರ ಕೊಡುಗೆ ಅರ್ಥಶಾಸ್ತ್ರದ ವಿವಿಧ ವಿಷಯಗಳಿಗೆ ಸಂಬಂಧಿತವಾಗಿತ್ತು, ಪ್ರಮುಖ್ಯವಾಗಿ ಕಲ್ಯಾಣ ಅರ್ಥಶಾಸ್ತ್ರ. [1] ಇವರು ಕನ್ಲಿಫ್ಪೆ ಕಮಿಟಿ ಮತ್ತು ೧೯೧೯ ರಾಯಲ್ ಕಮಿಷನ್ ಗೆ ಇವರು ಸೇವೆ ನೀಡಿದ್ದಾರೆ.
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |