ಈಜಿಪ್ಟ್
ಉತ್ತರ ಆಫ್ರಿಕಾದಲ್ಲಿನ ದೇಶ / From Wikipedia, the free encyclopedia
ಆಫ್ರಿಕ ಖಂಡದ ಒಂದು ದೇಶ. ವಿಶ್ವ ವಿಖ್ಯಾತ ಪಿರಮಿಡ್ಗಳಿಗೆ ಈ ದೇಶ ಮನೆ. ನೈಲ್ ನದಿಯ ತೀರದಲ್ಲಿರುವ ಈ ದೇಶ, ಬಹುಪಾಲು ಮರುಭೂಮಿಯಿಂದ ಆವೃತವಾಗಿದೆ. ಈಜಿಪ್ಟ್ ದೇಶ ಬ್ರಿಟಿಷರಿಂದ ಆಳಲ್ಪಟ್ಟು ಕೊನೆಗೆ ಜೂನ್ ೧೮, ೧೯೫೩ರಂದು ಸ್ವಾತಂತ್ರ್ಯವನ್ನು ಘೋಷಿಸಲಾಯಿತು. ಜೆನೆರಲ್ ಮೊಹಮ್ಮದ್ ನಗಿಬ್ ಅವರು ಮೊದಲ ಅಧ್ಯಕ್ಷರಾದರು.
Quick Facts ಈಜಿಪ್ಟ್ ಅರಬ್ ಗಣರಾಜ್ಯجمهورية مصر العربية ಜುಮ್ಹುರಿಯ್ಯತ್ ಮಿಸ್ರ್ ಅಲ್-ಅರಬಿಯ್ಯ, Capitaland largest city ...
ಈಜಿಪ್ಟ್ ಅರಬ್ ಗಣರಾಜ್ಯ جمهورية مصر العربية ಜುಮ್ಹುರಿಯ್ಯತ್ ಮಿಸ್ರ್ ಅಲ್-ಅರಬಿಯ್ಯ | |
---|---|
Anthem: ಬಿಲಡಿ, ಬಿಲಡಿ, ಬಿಲಡಿ (ತಾಯ್ನಾಡೆ, ತಾಯ್ನಾಡೆ, ತಾಯ್ನಾಡೆ) | |
Capital and largest city | ಕೈರೊ (ಅಲ್-ಖಹಿರಾ) |
Official languages | ಅರಬಿಕ್, ಮಸ್ರಿ (ರಾಷ್ಟ್ರೀಯ) |
Government | ಗಣರಾಜ್ಯ |
• ರಾಷ್ಟ್ರಪತಿ | ಹೋಸ್ನಿ ಮುಬಾರಕ್ |
• ಪ್ರಧಾನ ಮಂತ್ರಿ | ಅಹ್ಮದ್ ನಜೀಫ್ |
ಸ್ಥಾಪನೆ | |
• ಮೊದಲ ರಾಜವಂಶ | ಸುಮಾರು ಕ್ರಿ.ಪೂ. ೩೧೫೦ |
• ಸ್ವಾತಂತ್ರ್ಯ | ಫೆಬ್ರುವರಿ ೨೮, ೧೯೨೨ |
• ಗಣರಾಜ್ಯವಾಗಿ ಘೋಷಣೆ | ಜೂನ್ ೧೮, ೧೯೫೩ |
• Water (%) | 0.6 |
Population | |
• 2006 estimate | 78,887,007 (15th) |
• 1996 census | 59,312,914 |
GDP (PPP) | 2004 estimate |
• Total | $305.253 billion (32nd) |
• Per capita | $4,317 (112th) |
HDI (2006) | 0.702 high · 111th |
Currency | Egyptian pound (LE) (EGP) |
Time zone | UTC+2 (EET) |
• Summer (DST) | UTC+3 (EEST) |
Calling code | 20 |
Internet TLD | .eg |
Close