ಏರೋ ಇಂಡಿಯಾ
From Wikipedia, the free encyclopedia
ಏರೋ ಇಂಡಿಯಾ ಎರಡು ವರ್ಷಗಳಿಗೊಮ್ಮೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುವ ವೈಮಾನಿಕ ಪ್ರದರ್ಶನ. ಇದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಭಾರತೀಯ ವಾಯು ಸೇನೆ, ಬಾಹ್ಯಾಕಾಶ ಇಲಾಖೆ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಸಹಯೋಗದೊಂದಿಗೆ ರಕ್ಷಣಾ ವಸ್ತುಪ್ರದರ್ಶನ ಸಂಸ್ಥೆ ಮತ್ತು ರಕ್ಷಣಾ ಸಚಿವಾಲಯಗಳು ಆಯೋಜಿಸುತ್ತವೆ. ಈ ವೈಮಾನಿಕ ಪ್ರದರ್ಶನದ ಮೊದಲ ಆವೃತ್ತಿಯನ್ನು ೧೯೯೬ರಲ್ಲಿ ನಡೆಸಲಾಯಿತು.
Quick Facts ಏರೋ ಇಂಡಿಯಾ, ಸ್ಥಿತಿ ...
ಏರೋ ಇಂಡಿಯಾ | |
---|---|
ಸ್ಥಿತಿ | ಸಕ್ರಿಯ |
ಪ್ರಕಾರ | ವಾಣಿಜ್ಯ ಮತ್ತು ಮಿಲಿಟರಿ ಏರ್ ಶೋ |
Dates | ಫೆಬ್ರವರಿ |
ಆವರ್ತನ | ದ್ವೈವಾರ್ಷಿಕ |
ಸ್ಥಳ | ಯಲಹಂಕ ವಾಯುಪಡೆ ನಿಲ್ದಾಣ |
ಸ್ಥಳ (ಗಳು) | ಬೆಂಗಳೂರು, ಕರ್ನಾಟಕ, ಭಾರತ |
ಅಕ್ಷಾಂಶ ರೇಖಾಂಶಗಳು | 13°08′09″N 77°36′27″E |
ರಾಷ್ಟ್ರ | ಭಾರತ |
Established | 1996 |
ಇತ್ತೀಚಿನ | 2019 |
ಮುಂದಿನ | 2021 |
ಹಾಜರಿ | 2,75,000 (2011) |
Area | 108,250 ಚದರ ಮೀ (2015)[1] |
Activity | ಏರೋಬ್ಯಾಟಿಕ್ಸ್ ಸ್ಥಾಯೀ ಪ್ರದರ್ಶನ |
Organised by | ರಕ್ಷಣಾ ಪ್ರದರ್ಶನ ಸಂಸ್ಥೆ |
ವೆಬ್ಸೈಟ್ | |
ಏರೋ ಇಂಡಿಯಾ |
Close