ಕದಂಬಿನಿ ಗಂಗೂಲಿ
From Wikipedia, the free encyclopedia
ಕದಂಬಿನಿ ಗಂಗೂಲಿ (೧೮ ಜೂಲೈ ೧೮೬೧ - ೩ ಅಕ್ಟೋಬರ್ ೧೯೨೩) ಮತ್ತು ಚಂದ್ರಮುಖಿ ಬಸು ಭಾರತದ ಹಾಗು ಬ್ರಿಟಿಷ್ ಸಾಮ್ರಾಜ್ಯದಲ್ಲಿದ್ದ ಇಬ್ಬರೇ ಮಹಿಳಾ ಪದವಿಧರರು. ಕದಂಬಿನಿ ಗಂಗೂಲಿ ದಕ್ಷಿಣ ಏಷ್ಯಾದ ಮೂಲದ ದಕ್ಷಿಣ ಏಷ್ಯಾದಲ್ಲಿ ಪಾಶ್ಚತ್ಯ ಮದ್ದಿನ ತರಬೇತಿ ಪಡೆದುಕೊಂಡ ಮೊದಲನೇ ಮಹಿಳಾ ವೈದ್ಯೆ . ಆನಂದಿ ಗೋಪಾಲ್ ಜೋಶಿ, ಇನ್ನೋರ್ವ ಭಾರತೀಯ ಮಹಿಳೆ ಅದೇ ಸಮಯದಲ್ಲಿ (೧೮೮೬) ಅಮೆರಿಕಾದಲ್ಲಿ ವೈದ್ಯಳಾಗಿ ಉತ್ತೀರ್ಣಗೊಂಡರು.
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |
Quick Facts ಕದಂಬಿನಿ ಗಂಗೂಲಿ, ಜನನ ...
ಕದಂಬಿನಿ ಗಂಗೂಲಿ | |
---|---|
ಜನನ | Kadambini Basu 18 July 1861[1] Bhagalpur, British India |
ಮರಣ | 3 October 1923(1923-10-03) (aged 62) Calcutta, Bengal Presidency, British India |
ಶಿಕ್ಷಣ ಸಂಸ್ಥೆ | Bethune College University of Calcutta |
ವೃತ್ತಿ(ಗಳು) | Doctor, women's emancipation |
ಸಂಗಾತಿ | Dwarkanath Ganguly |
Close