ಕಿಂಗ್ಫಿಷರ್ ಏರ್ಲೈನ್ಸ್ ವಿಮಾನಯಾನ ಸಂಸ್ಥೆ
From Wikipedia, the free encyclopedia
Expression error: Unexpected < operator.
ಈ ಲೇಖನವನ್ನು ಈ ಕಾರಣಗಳಿಂದಾಗಿ ಪರಿಷ್ಕರಣೆಗೆ ಒಳಪಡಿಸಬೇಕಿದೆ - ವ್ಯಾಕರಣ, ಶೈಲಿ, ಒಗ್ಗಟ್ಟು, ಧ್ವನಿ, ಸಂಯೋಜನೆ ಅಥವಾ ಕಾಗುಣಿತ. (June 2010) |
| ||||
ಸ್ಥಾಪನೆ | 2003 | |||
---|---|---|---|---|
Commenced operations | 9 May 2005 | |||
Hubs | Bengaluru International Airport | |||
Secondary hubs |
| |||
Focus cities |
| |||
Frequent-flyer program | King Club | |||
Airport lounge | Kingfisher Lounge | |||
Alliance | Oneworld (future) | |||
Subsidiaries | Kingfisher Xpress | |||
Fleet size | 66 (+130 orders) | |||
Destinations | 71[1] | |||
Company slogan | Fly The Good Times | |||
Parent company | United Breweries Group | |||
Headquarters | Kingfisher House, ಮುಂಬೈ, ಮಹಾರಾಷ್ಟ್ರ[2] | |||
Key people |
| |||
Website | flykingfisher.com |
ಕಿಂಗ್ಫಿಷರ್ ಏರ್ಲೈನ್ಸ್ ಕಂಪೆನಿಯು ಭಾರತ ಮೂಲದ ವಿಮಾನಯಾನ ಉದ್ಯಮ ಸಮೂಹವಾಗಿದೆ. ಇದರ ಪ್ರಧಾನ ಕಚೇರಿಯು ಮುಂಬಯಿ ಮಹಾನಗರದ ವಿಲೆ ಪಾರ್ಲೆ(ಪಶ್ಚಿಮ) ಬಡಾವಣೆಯಲ್ಲಿರುವ ಕಿಂಗ್ಫಿಷರ್ ಹೌಸ್ನಲ್ಲಿದೆ.[3][4] ಕಿಂಗ್ಫಿಷರ್ ಏರ್ಲೈನ್ಸ್ ಕಂಪೆನಿಯು ತನ್ನ ಮೂಲ ಸಂಸ್ಥೆ ಯುನೈಟೆಡ್ ಬ್ರೂವರೀಸ್ ಉದ್ಯಮ ಸಮೂಹದ ಮೂಲಕ, ಅಲ್ಪ-ವೆಚ್ಚದ ಸರಕು ಸಾಗಣೆ ವಿಮಾನ ಕಂಪೆನಿ ಕಿಂಗ್ಫಿಷರ್ ರೆಡ್ನಲ್ಲಿ 50% ಷೇರುಗಳ ಸ್ವಾಮ್ಯವನ್ನು ಹೊಂದಿದೆ.
ಕಿಂಗ್ಫಿಷರ್ ಏರ್ಲೈನ್ಸ್ ಖಾಸಗಿ ಸಮೀಕ್ಷಾ ಸಲಹಾಕಾರ ಸಂಸ್ಥೆ ಸ್ಕೈಟ್ರಾಕ್ಸ್ನಿಂದ 5-ತಾರಾ ವಿಮಾನಯಾನ ಸಂಸ್ಥೆ ಎಂಬ ಶ್ರೇಯಾಂಕವನ್ನು ಪಡೆದಿದ್ದ ಏಳು ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದೆ.[5] ಕಿಂಗ್ಫಿಷರ್ ಸಂಸ್ಥೆಯು ಪ್ರಾಂತೀಯ ಹಾಗೂ ದೂರ-ಪ್ರಯಾಣದ ಅಂತರರಾಷ್ಟ್ರೀಯ ವಿಮಾನಯಾನ ಸೇವೆಗಳೊಂದಿಗೆ 71 ಗಮ್ಯಸ್ಥಳಗಳಿಗೆ, 375ಕ್ಕೂ ಹೆಚ್ಚಿನ ದೈನಿಕ ಹಾರಾಟಗಳನ್ನು ನಡೆಸುತ್ತದೆ.[1] ಮೇ 2009ರ ಸಾಲಿನಲ್ಲಿ, ಕಿಂಗ್ಫಿಷರ್ ಏರ್ಲೈನ್ಸ್ ಸಂಸ್ಥೆಯು ಒಂದು ದಶಲಕ್ಷಕ್ಕೂ ಹೆಚ್ಚಿನ ಪ್ರಯಾಣಿಕರಿಗೆ ಸಾರಿಗೆ ಸೇವೆ ನೀಡಿದ್ದು, ಭಾರತದಲ್ಲಿನ ವಿಮಾನಯಾನ ಸಂಸ್ಥೆಗಳಲ್ಲೇ ಅತಿ ಹೆಚ್ಚಿನ ಮಾರುಕಟ್ಟೆ ಷೇರುಗಳನ್ನು ಹೊಂದಿರುವ ಸಂಸ್ಥೆಯನ್ನಾಗಿಸಿತು.[6]
ಕಿಂಗ್ಫಿಷರ್ ಏರ್ಲೈನ್ಸ್ ಸಂಸ್ಥೆಯು ವಿಜಯ್ ಮಲ್ಯ ಕೂಡಾ ಮಾಲೀಕತ್ವ ಹೊಂದಿರುವ F1 ಕಾರು ಓಡಿಸುವ ಪಂದ್ಯದ ಸಜ್ಜುಗೊಳಿಕೆಯಾದ ಫೋರ್ಸ್ ಇಂಡಿಯಾದ ಪ್ರಾಯೋಜಕತ್ವವನ್ನು ಕೂಡಾ ಕೈಗೊಂಡಿದೆ.[ಸೂಕ್ತ ಉಲ್ಲೇಖನ ಬೇಕು]