ಕುನ್ಲುನ್ ಪರ್ವತಗಳು
ಚೀನಾದಲ್ಲಿ ಪರ್ವತ ಶ್ರೇಣಿ / From Wikipedia, the free encyclopedia
ಕುನ್ಲುನ್ ಪರ್ವತಗಳು ಏಷ್ಯ ಖಂಡದ ಅತ್ಯಂತ ಉದ್ದವಾದ ಪರ್ವತ ವ್ಯವಸ್ಥೆ. ಜರ್ಮನಿಯ ಭೂಗೋಳಶಾಸ್ತ್ರಜ್ಞ ಫರ್ಡಿನಾಂಡ್ ವಾನ್ ರಿಚ್ ಥೋಫೇನ್ ಇದನ್ನು ಏಷ್ಯದ ಬೆನ್ನೆಲುಬು ಎಂದು ಕರೆದಿದ್ದಾನೆ.
Quick Facts ಕುನ್ಲುನ್ ಪರ್ವತಗಳು, Highest point ...
ಕುನ್ಲುನ್ ಪರ್ವತಗಳು | |
---|---|
崑崙山 | |
Highest point | |
Peak | Liushi Shan |
Elevation | 7,167 m (23,514 ft) |
Naming | |
Native name | Kūnlún Shān |
Geography | |
Country | China |
State/Province | Tibet, Qinghai, Xinjiang |
Range coordinates | 36°N 84°E |
Borders on | Gobi Desert |
Close