ಜಾರ್ಜ್ ಗೇಮೋವ್
From Wikipedia, the free encyclopedia
ಜಾರ್ಜ್ ಗೇಮೋವ್(ಮಾರ್ಚ್ 4,1904 – ಆಗಸ್ಟ್ 19, 1968),ರಷ್ಯದಲ್ಲಿ ಹುಟ್ಟಿ ಬೆಳೆದು ಅನಂತರದ ವರ್ಷಗಳಲ್ಲಿ ಅಮೆರಿಕದಲ್ಲಿ ನೆಲೆಸಿದ ಭೌತವಿಜ್ಞಾನಿ. ಜನಪ್ರಿಯ ವಿಜ್ಞಾನಲೇಖಕನಾಗಿ ಅಸಾಧಾರಣ ಖ್ಯಾತಿಯನ್ನು ಗಳಿಸಿದ್ದೇ ಕಾರಣವಿರಬಹುದು. ಇವನ ಪುಸ್ತಕಗಳನ್ನು ಓದಿ ಮೆಚ್ಚಿಕೊಂಡಿರುವ ಸಾಮಾನ್ಯ ಓದುಗರನೇಕರಿಗೆ ಗೇಮೋವ್ ವೈಜ್ಞಾನಿಕ ವೃತ್ತಗಳಲ್ಲಿಯೂ ಮಾನ್ಯತೆ ಪಡೆದಿದ್ದ ದೊಡ್ಡ ವಿಜ್ಞಾನಿಯಾಗಿದ್ದ ಎಂಬ ವಿಷಯವೇ ಗೊತ್ತಿಲ್ಲ. ಈತ ಭೌತಶಾಸ್ತ್ರದಲ್ಲಿ ಮತ್ತು ಖಗೋಳ ವಿಜ್ಞಾನದಲ್ಲಿ ಗಣನೀಯ ಸಂಶೋಧನೆ ನಡೆಸಿರುವನಲ್ಲದೆ ಅಣುಜೀವ ವಿಜ್ಞಾನದಲ್ಲಿಯೂ ಆಸಕ್ತಿ ತಳೆದು ಆ ಕ್ಷೇತ್ರಕ್ಕೆ ಕೂಡ ಗಮನಾರ್ಹ ಕೊಡುಗೆ ನೀಡಿದ್ದಾನೆ.
Quick Facts ಜಾರ್ಜ್ ಗೇಮೋವ್, ಜನನ ...
ಜಾರ್ಜ್ ಗೇಮೋವ್ | |
---|---|
ಜನನ | Georgiy Antonovich Gamov (೧೯೦೪-೦೩-೦೪)೪ ಮಾರ್ಚ್ ೧೯೦೪ (O.S. February 20, 1904) ಒಡೆಸ್ಸಾ, ರಷಿಯನ್ ಸಾಮ್ರಾಜ್ಯ |
ಮರಣ | August 19, 1968(1968-08-19) (aged 64) ಬೌಲ್ಡರ್, ಕೊಲೆರಾಡೋ,ಅಮೇರಿಕ ಸಂಯುಕ್ತ ಸಂಸ್ಥಾನ |
ಪೌರತ್ವ | ಸೋವಿಯತ್ ಯೂನಿಯನ್, ಅಮೇರಿಕ ಸಂಯುಕ್ತ ಸಂಸ್ಥಾನ |
ಕಾರ್ಯಕ್ಷೇತ್ರ | ಭೌತವಿಜ್ಞಾನಿ, ವಿಜ್ಞಾನ ಬರಹಗಾರ |
ಸಂಸ್ಥೆಗಳು | University of Göttingen Niels Bohr Institute Cavendish Laboratory George Washington University University of California, Berkeley University of Colorado Boulder |
ಡಾಕ್ಟರೇಟ್ ಸಲಹೆಗಾರರು | Alexander Friedmann |
ಡಾಕ್ಟರೇಟ್ ವಿದ್ಯಾರ್ಥಿಗಳು | Ralph Asher Alpher Vera Rubin |
ಪ್ರಸಿದ್ಧಿಗೆ ಕಾರಣ | Gamow factor Gamow–Teller transition Alpher–Bethe–Gamow paper Alpha decay Liquid drop model quantum tunnelling Big Bang One Two Three ... Infinity |
ಗಮನಾರ್ಹ ಪ್ರಶಸ್ತಿಗಳು | ಕಳಿಂಗ ಪ್ರಶಸ್ತಿ (೧೯೫೬) |
Close