ದಿ ಸ್ಟಾಂಡರ್ಡ್ ಮಾಡೆಲ್ ಸಿದ್ಧಾಂತ
From Wikipedia, the free encyclopedia
ಭೌತ ವಿಜ್ಞಾನಿಗಳು ನಿರೂಪಿಸಿರುವ ದಿ ಸ್ಟಾಂಡರ್ಡ್ ಮಾಡೆಲ್ ಸಿದ್ಧಾಂತವು ಅತ್ಯಂತ ಸರಳ ಹಾಗೂ ವ್ಯಾಪಕವಾಗಿದ್ದು, ನೂರಾರು ಕಣಗಳ ಅಸ್ತಿತ್ವ, ಅವುಗಳ ನಡುವಿನ ಸಂಕೀರ್ಣ ಅಂತರಕ್ರಿಯೆಗಳನ್ನು (ಇಂಟರ್ಯಾಕ್ಷನ್) ಕೇವಲ ಆರು ಕ್ವಾರ್ಕ್ಗಳು ಹಾಗೂ ಆರು ಪ್ರತಿ ಕ್ವಾರ್ಕ್ಗಳು, ಆರು ಲೆಪ್ಟಾನ್ ಮತ್ತು ಆರು ಪ್ರತಿಲೆಪ್ಟಾನ್ಗಳು ಮತ್ತು ಬಲವಾಹಕ ಕಣಗಳನ್ನು ಅನ್ವಯಿಸಿ ವಿವರಿಸಿದ್ದಾರೆ.[1]