ನಿರುಪಮ ರಾಜೇಂದ್ರ
From Wikipedia, the free encyclopedia
ನಿರುಪಮ ಮತ್ತು ರಾಜೇಂದ್ರ ಭಾರತೀಯ ಸಾಂಸ್ಕೃತಿಕ ನರ್ತಕರು. ಇವರು ಭರತನಾಟ್ಯ ಹಾಗು ಕಥಕ್ ನೃತ್ಯ ರೂಪಗಳ ರಾಯಭಾರಿಗಳು. ಇವರು ೧೯೯೪ರಲ್ಲಿ ಅಭಿನವ ಡ್ಯಾನ್ಸ್ ಕಂಪನಿಯನ್ನು ಸ್ಥಾಪಿಸಿ ನಿರ್ದೇಶಿಸುತ್ತಿದ್ದಾರೆ.[1]
Quick Facts ನಿರುಪಮ ಮತ್ತು ರಾಜೇಂದ್ರ, ಜನನ ...
ನಿರುಪಮ ಮತ್ತು ರಾಜೇಂದ್ರ | |
---|---|
ಜನನ | |
ವೃತ್ತಿ | ಅಭಿನವ ಡ್ಯಾಂಸ್ ಕಂಪನಿಯಲ್ಲಿ ನಿರ್ದೇಶಕರು |
ಜಾಲತಾಣ | www |
Close