ಪಂಜಾಬ್ ಹಿಂದೂ ಹಬ್ಬಗಳ ಪಟ್ಟಿ
From Wikipedia, the free encyclopedia
ಇದು ಪಂಜಾಬಿನಲ್ಲಿ ಆಚರಿಸಲ್ಪಡುವ ಹಿಂದೂ ಹಬ್ಬಗಳ ಪಟ್ಟಿ. ಪಂಜಾಬದ ಹಿಂದೂಗಳು ಹಬ್ಬಗಳ ಆಚರಣೆಗಾಗಿ ಪಂಜಾಬಿ ಪಂಚಾಂಗವನ್ನು ಅನುಸರಿಸುತ್ತಾರೆ. ಮಾಘಿ ಮತ್ತು ಬೈಸಾಖಿ ಹಬ್ಬಗಳು ಪಂಜಾಬಿ ಪಂಚಾಂಗ(ಕ್ಯಾಲೆಂಡರ್)ದ ಸೌರಮಾನದ ಆಧಾರದಲ್ಲಿ ಆಚರಿಸ್ಪಡುತ್ತವೆ. ಉಳಿದ ಹಬ್ಬಗಳು ಚಾಂದ್ರಮಾನ ಮಾಸಗಳ ಆಧಾರದಲ್ಲಿ ಆಚರಿಸಲ್ಪಡುತ್ತವೆ.