ಫಿಲಿಪ್ ಕೋಟ್ಲರ್
ಗಣಿತಜ್ಞ / From Wikipedia, the free encyclopedia
ಫಿಲಿಪ್ ಕೋಟ್ಲರ್ (ಚಿಕಾಗೋದಲ್ಲಿ ಮೇ ೨೭, ೧೯೩೧ ಜನನ, ಇಲಿನಾಯ್ಸ್) ಅಮೇರಿಕನ್ ಮಾರ್ಕೆಟಿಂಗ್ ಲೇಖಕ, ಸಲಹೆಗಾರ ಮತ್ತು ಪ್ರಾಧ್ಯಾಪಕ, ಪ್ರಸ್ತುತ ಇವರು ಕೆಲ್ಲೋಗ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ (Kellogg School of Management at Northwestern University) ನಲ್ಲಿ ಪ್ರಮುಖ ಪ್ರಾಧ್ಯಾಪಕರಾಗಿದ್ದರು.ಇವರು ೫೫ ಮಾರ್ಕೆಟಿಂಗ್ ಪುಸ್ತಕಗಳ ಲೇಖಕರಾಗಿದ್ದರು. ಇವರು ಯೋಜಿತ ವ್ಯಾಪಾರೋದ್ಯಮವನ್ನು ಹೀಗೆ ವಿವರಿಸುವರು "ಸಮಾಜದ ಅಗತ್ಯಗಳನ್ನು ಮತ್ತು ಕೈಗಾರಿಕಾ ಪ್ರತಿಕ್ರಿಯೆಯ ನಡುವೆ ಇರುವ ಲಿಂಕ್' ಎಂದು ವಿವರಿಸಿದ್ದಾರೆ.