ಬಾಸ್ಕ್
From Wikipedia, the free encyclopedia
ಬಾಸ್ಕ್ - ಪಿರನೀಸ್ ಪರ್ವತದ ಇಳಿಜಾರು ಪ್ರದೇಶಗಳಲ್ಲಿ ವಾಸಿಸುವ ಜನರ ಹೆಸರು ಮತ್ತು ಭಾಷೆ. ಸ್ಪೇನ್ ಪ್ರಾಂತ್ಯದ ಬಿಸ್ಕೆ ಕೊಲ್ಲಿ ಪ್ರದೇಶದ ಜನರ ಪೈಕಿ ಸುಮಾರು ೨೩,೪೦,೦೦೦ ಮಂದಿಯೂ ಫ್ರಾನ್ಸಿನ ಪಿರನೀಸ್ ಫ್ರೆಂಚ್ ಪ್ರಾಂತ್ಯಗಳಲ್ಲಿಯ ಜನರ ಪೈಕಿ ಸುಮಾರು 5,00,000 ಮಂದಿಯೂ ಈ ಭಾಷೆಗಳನ್ನು ಮಾತನಾಡುತ್ತಾರೆ. ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಮೂಲ ರೂಪದಲ್ಲೇ ಉಳಿಸಿಕೊಂಡು ಈ ಜನ ಕೆಲಮಟ್ಟಿಗಾದರೂ ತಮ್ಮ ತಮ್ಮ ಭೌತಿಕ ಲಕ್ಷಣಗಳನ್ನು ಇನ್ನೂ ಉಳಿಸಿಕೊಂಡಿದ್ದಾರೆ.
Quick Facts ಯುಸ್ಕಲ್ಡುನಾಕ್, ಒಟ್ಟು ಜನಸಂಖ್ಯೆ ...
ಯುಸ್ಕಲ್ಡುನಾಕ್ | |
---|---|
ಒಟ್ಟು ಜನಸಂಖ್ಯೆ | |
c. 3 million | |
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು | |
ಸ್ಪೈನ್ | ೨,೪೧೦,೦೦೦[1],[2] |
ಫ್ರಾನ್ಸ್ | ೨೩೯,೦೦೦[1] |
ಯುನೈಟೆಡ್ ಸ್ಟೇಟ್ಸ್ | ೫೭,೭೯೩[3] |
ಕೆನಡ | ೬,೯೬೫[4] |
ಭಾಷೆಗಳು | |
ಸ್ಪೇನಿಶ್, ಫ್ರೆಂಚ್ | |
ಧರ್ಮ | |
ಕ್ರಿಶ್ಚಿಯನಿಟಿ (ಹೆಚ್ಚಾಗಿ ಕ್ಯಾಥೋಲಿಸಮ್),[5] |
Close