ಬೊಗೋಟ
From Wikipedia, the free encyclopedia
ಬೊಗೋಟ — ಅಧಿಕೃತವಾಗಿ ಬೊಗೋಟ, ಡಿ.ಸಿ. (ಡಿ.ಸಿ. ಎಂದರೆ "Distrito Capital", ಅಥವಾ "ರಾಜಧಾನಿ ಜೆಲ್ಲಿ") ಕೊಲಂಬಿಯ ದೇಶದ ರಾಜಧಾನಿ ನಗರ ಮತ್ತು ಅದರ ಅತ್ಯಂತ ದೊಡ್ಡ ನಗರ. ಹಿಂದೆ ಸಾಂಟ ಫೆ ಡೆ ಬೊಗೋಟ ಎಂದು ಕರೆಯಲ್ಪಡುತ್ತಿದ ಈ ನಗರ ೬,೭೭೬,೦೦೯ ಜನರೊಂದಿಗೆ ಕೊಲಂಬಿಯದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ.[2] ಅನೇಕ ವಿಶ್ವವಿದ್ಯಾಲಯಗಳು ಮತ್ತು ಗ್ರಂಥಾಲಗಳು ಇರುವ ಈ ನಗರ ದಕ್ಷಿಣ ಅಮೇರಿಕದ ಅಥೆನ್ಸ್ ಎಂದೆ ಹೆಸರುವಾಸಿಯಾಗಿದೆ.[3].
Quick Facts ಬೊಗೋಟ, ದೇಶ ...
ಬೊಗೋಟ | |
---|---|
Motto(s): Bogotá, 2600 metros más cerca de las estrellas ಬೊಗೋಟ, ೨೬೦೦ ಮೀಟರ್ ನಕ್ಷತ್ರಗಳಿಗೆ ಹತ್ತಿರ | |
ದೇಶ | ಕೊಲಂಬಿಯ |
ವಿಭಾಗ | ಬೊಗೋಟ, ಡಿ.ಸಿ. |
ಸ್ಥಾಪನ | ಆಗಸ್ಟ್ ೬, ೧೫೩೮ |
ಸರ್ಕಾರ | |
• ಮೇಯರ್ | ಸಾಮ್ಯುಯೆಲ್ ಮೊರೆನೊ ರೋಜಾಸ್ |
Area | |
• City | ೧,೫೮೭ km೨ (೬೧೩ sq mi) |
• ಭೂಮಿ | ೧,೭೩೨ km೨ (೬೬೮.೭ sq mi) |
Elevation | ೨,೬೪೦ m (೮,೬೬೦ ft) |
Population | |
• City | ೬೭,೭೬,೦೦೯ |
• ಸಾಂದ್ರತೆ | ೩,೯೧೪�೦/km೨ (೧೦,೧೩೭.೧/sq mi) |
• Metro | ೭೮,೮೧,೧೫೬ |
ಸಮಯ ವಲಯ | ಯುಟಿಸಿ-5 |
ಜಾಲತಾಣ | ನಗರದ ಅಧಿಕೃತ ತಾಣ ಮೇಯರ್ ಅಧಿಕೃತ ತಾಣ ಬೊಗೋಟ ಪ್ರವಾಸೋದ್ಯಮ |
Close