ಬ್ರಿಯಾನ್ ಲಾರಾ
ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ / From Wikipedia, the free encyclopedia
ಬ್ರಿಯಾನ್ ಚಾರ್ಲ್ಸ್ ಲಾರಾ ಇವರು ವೆಸ್ಟ್ ಇಂಡೀಜ್ ತಂಡದ ದಾಂಡಿಗರಾಗಿದ್ದರು. ಇವರು ಟೆಸ್ಟ್ ಪಂದ್ಯಗಳಲ್ಲಿ ಅತೀ ಹೆಚ್ಚಿನ ರನ್ನುಗಳನ್ನು ಗಳಿಸಿರುವ ದಾಖಲೆ ಹೊಂದಿದ್ದಾರೆ. ಇನ್ನಿಂಗ್ವೋದರಲ್ಲಿ ಅತೀ ಹೆಚ್ಚಿನ ರನ್ನುಗಳನ್ನು ದಾಖಲೆಯು ಇವರ ಹೆಸರಿನಲ್ಲಿಯೇ ಇದೆ. ಇವರು ಇಂಗ್ಲೆಂಡ್ ವಿರುದ್ಧ ಔಟಾಗದೇ ೪೦೦ರನ್ನುಗಳನ್ನು ಗಳಿಸಿದ್ದರು.
Quick Facts ವೈಯಕ್ತಿಕ ಮಾಹಿತಿ, ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ ...
ಬ್ರಿಯಾನ್ ಲಾರಾ | |||||||||
ಲಾರಾ ಭಾರತದ ವಿರುಧ್ಧ ಬ್ಯಾಟಿಂಗ್ ಮಾಡುತ್ತಿರುವುದು, ಕೆನ್ಸಿಂಗ್ಟನ್ ಓವಲ್, ಬಾರ್ಬಡೋಸ್, ಮೇ ೨೦೦೨ |
ಚಿತ್ರ:West Indies Cricket Board Flag.svg ವೆಸ್ಟ್ ಇಂಡೀಸ್ | ||||||||
ವೈಯಕ್ತಿಕ ಮಾಹಿತಿ | |||||||||
---|---|---|---|---|---|---|---|---|---|
ಪೂರ್ಣಹೆಸರು | ಬ್ರಿಯಾನ್ ಚಾರ್ಲ್ಸ್ ಲಾರಾ | ||||||||
ಅಡ್ಡಹೆಸರು | ದಿ ಪ್ರಿನ್ಸ್ | ||||||||
ಹುಟ್ಟು | ಮೇ ೨ ೧೯೬೯ | ||||||||
ಸಾಂಟಾ ಕ್ರೂಙ್, ಟ್ರಿನಿಡಾಡ್ | |||||||||
ಎತ್ತರ | 5 ft 8 in (1.73 m) | ||||||||
ಪಾತ್ರ | ಪ್ರಾರಂಭಿಕ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ | ||||||||
ಬ್ಯಾಟಿಂಗ್ ಶೈಲಿ | ಎಡಗೈ | ||||||||
ಬೌಲಿಂಗ್ ಶೈಲಿ | ಬಲಗೈ ಲೆಗ್-ಬ್ರೇಕ್ | ||||||||
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ | |||||||||
ಟೆಸ್ಟ್ ಪಾದಾರ್ಪಣೆ (cap ೧೯೬) | ಡಿಸೆಂಬರ್ ೬ ೧೯೯೦: v ಪಾಕಿಸ್ತಾನ | ||||||||
ಕೊನೆಯ ಟೆಸ್ಟ್ ಪಂದ್ಯ | ನವೆಂಬರ್ ೨೭ ೨೦೦೬: v ಪಾಕಿಸ್ತಾನ | ||||||||
ODI ಪಾದಾರ್ಪಣೆ (cap ೫೯) | ನವೆಂಬರ್ ೯ ೧೯೯೦: v ಪಾಕಿಸ್ತಾನ | ||||||||
ಕೊನೆಯ ODI ಪಂದ್ಯ | ಏಪ್ರಿಲ್ ೨೯ ೨೦೦೭: v ಇಂಗ್ಲೆಂಡ್ | ||||||||
ODI ಅಂಗಿಯ ಸಂಖ್ಯೆ | ೯ | ||||||||
ಪ್ರಾದೇಶಿಕ ತಂಡದ ಮಾಹಿತಿ | |||||||||
ವರ್ಷಗಳು | ತಂಡ | ||||||||
೧೯೮೭–೨೦೦೮ | ಟ್ರಿನಿಡಾಡ್ ಮತ್ತು ಟೊಬೆಗೊ | ||||||||
೧೯೯೪–೧೯೯೮ | ವಾರ್ವಿಕ್ಶೈರ್ | ||||||||
೧೯೯೨–೧೯೯೩ | ಟ್ರಾನ್ಸ್ವಾಲ್ | ||||||||
ವೃತ್ತಿಜೀವನದ ಅಂಕಿಅಂಶಗಳು | |||||||||
ಟೆಸ್ಟ್ | ODI | FC | LA | ||||||
ಪಂದ್ಯಗಳು | ೧೩೧ | ೨೯೯ | ೨೬೧ | ೪೨೯ | |||||
ಒಟ್ಟು ರನ್ನುಗಳು | ೧೧೯೫೩ | ೧೦೪೦೫ | ೨೨೧೫೬ | ೧೪೬೦೨ | |||||
ಬ್ಯಾಟಿಂಗ್ ಸರಾಸರಿ | ೫೨.೮೮ | ೪೦.೪೮ | ೫೧.೮೮ | ೩೯.೬೭ | |||||
೧೦೦/೫೦ | ೩೪/೪೮ | ೧೯/೬೩ | ೬೫/೮೮ | ೨೭/೮೬ | |||||
ಅತೀ ಹೆಚ್ಚು ರನ್ನುಗಳು | ೪೦೦* | ೧೬೯ | ೫೦೧* | ೧೬೯ | |||||
ಬೌಲ್ ಮಾಡಿದ ಚೆಂಡುಗಳು | ೬೦ | ೪೯ | ೫೧೪ | ೧೩೦ | |||||
ವಿಕೆಟ್ಗಳು | – | ೪ | ೪ | ೫ | |||||
ಬೌಲಿಂಗ್ ಸರಾಸರಿ | – | ೧೫.೨೫ | ೧೦೪.೦ | ೨೯.೮೦ | |||||
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | 0 | 0 | 0 | 0 | |||||
೧೦ ವಿಕೆಟುಗಳು ಪಂದ್ಯದಲ್ಲಿ | 0 | – | 0 | – | |||||
ಶ್ರೇಷ್ಠ ಬೌಲಿಂಗ್ | – | ೨/೫ | ೧/೧ | ೨/೫ | |||||
ಕ್ಯಾಚುಗಳು /ಸ್ಟಂಪಿಂಗ್ಗಳು | ೧೬೪/– | ೧೨೦/– | ೩೨೦/– | ೧೭೭/– | |||||
ದಿನಾಂಕ ಫೆಬ್ರುವರಿ ೪, ೨೦೦೮ ವರೆಗೆ. |
Close