ವಿಂಬಲ್ಡನ್
From Wikipedia, the free encyclopedia
ವಿಂಬಲ್ಡನ್ ಪ್ರತಿಷ್ಟಿತ ಟೆನಿಸ್ ಟೂರ್ನಮೆಂಟ್. ಪ್ರತಿ ವರ್ಷ ನಡೆಯುವ ಈ ಚ್ಯಾಂಪಿಯನ್ಶಿಪ್ ಲಂಡನ್ನಿನ ವಿಂಬಲ್ಡನ್ನಿನಲ್ಲಿ ನಡೆಯುತ್ತದೆ; ನಡೆಯುವ ಊರಿನಿಂದಲೇ ಟೂರ್ನಿಗೆ ಈ ಹೆಸರು. ಹುಲ್ಲು ಹಾಸಿನ ಮೇಲೆ ನಡೆಯುವ ಏಕೈಕ ಟೆನ್ನಿಸ್ ಟೂರ್ನಮೆಂಟ್ ಇದು.
- ವಿವರ ಲೇಖನ:ವಿಂಬಲ್ಡನ್, ಲಂಡನ್