ಸದಸ್ಯ:Ranjana Reddy/ನನ್ನ ಪ್ರಯೋಗಪುಟ
From Wikipedia, the free encyclopedia
ವಿದ್ಯುನ್ಮಾನ ಗ್ರಾಹಕ ಸಂಬಂಧ ನಿರ್ವಹಣಾ (ಇ-ಸಿ.ಆರ್.ಎಂ) ನ ಕಾರ್ಯಗಳಾದ ಇಂಟ್ರಾನೆಟ್, ಎಕ್ಸ್ಟ್ರಾನೆಟ್ ಮತ್ತು ಇಂಟರ್ನೆಟ್ ಬಳಕೆಯಿಂದ ಒಳಗೊಳ್ಳುತ್ತದೆ. ಎಲೆಕ್ಟ್ರಾನಿಕ್ ಸಿ.ಆರ್.ಎಂ[1] ಗ್ರಾಹಕರಿಗೆ ಸಂಬಂಧ ವ್ಯವಸ್ಥಾಪಕವನ್ನು ಮಾಹಿತಿ ತಂತ್ರಜ್ನಾನ ಬಳಕೆಯಿಂದ ಮಾಡ ಬಹುದು. ಒಂದು ಉದ್ಯಮವಾದ ಇ.ಸಿ.ಆರ್.ಎಂ ಐಟಿ ಬಳಕೆಯಿಂದ ಆಂತರಿಕ ಸಂಸ್ಥೆಯ ಸಂಪನ್ಮೂಲಗಳನ್ನು ಸಂಯೋಜಿಸಿ ಮತ್ತು ಬಾಹ್ಯ "ಮಾರ್ಕೆಟಿಂಗ್" ತಂತ್ರಗಳನ್ನು ಅರ್ಥ ಮಾಡಿಕೊಂಡು, ಗ್ರಾಹಕರ ಅಗತ್ಯಗಳನ್ನು ಪೂರೈಸುವ ಕಾರ್ಯ ಮಾಡ ಬಹುದು.