ಸಿಂಹ ಬಾಲದ ಸಿಂಗಳಿಕ
From Wikipedia, the free encyclopedia
ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡು ಬರುವ ಜಗತ್ತಿನ ಅತ್ಯಂತ ಹಳೆಯ ವಾನರ ಜಾತಿಯ ಪ್ರಾಣಿ ಸಿಂಹ ಬಾಲದ ಸಿಂಗಳಿಕ, ಮಾಮೂಲಿ ಕೋತಿಗಳಂತೆ ಚೇಷ್ಟೆ ಮಾಡದ,ಮಾನವನನ್ನು ಕಂಡರೆ ದೂರ ಹೋಗುವ ಸಂಕೋಚದ ಪ್ರಾಣಿ. ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳಲ್ಲಿ ಇದು ಕಂಡು ಬರುತ್ತದೆ.
Quick Facts ಸಿಂಹ ಬಾಲದ ಸಿಂಗಳಿಕ, Scientific classification ...
ಸಿಂಹ ಬಾಲದ ಸಿಂಗಳಿಕ | |
---|---|
Scientific classification | |
ಸಾಮ್ರಾಜ್ಯ: | |
ವಿಭಾಗ: | ಖಾರ್ಡೇಟ |
ವರ್ಗ: | |
ಗಣ: | |
ಕುಟುಂಬ: | ಸೆರ್ಕೊಪಿಥೆಸಿಡೆ |
ಕುಲ: | Macaca |
ಪ್ರಜಾತಿ: | ಸಿಲೆನಸ್ |
Binomial name | |
ಮಕಾಕ | |
Lion-tailed macaque range |
Close