ಸಿರಿಯನ್ ಸಲಿಕೆಪಾದ ಕಪ್ಪೆ
From Wikipedia, the free encyclopedia
ಸಿರಿಯನ್ ಸಲಿಕೆಪಾದ ಕಪ್ಪೆಯು ಪೂರ್ವ ಯೂರೋಪ್ ಮತ್ತು ಪಶ್ಚಿಮ ಏಷ್ಯಾ ಖಂಡದಲ್ಲಿ ಕಾಣಸಿಗುವ ಒಂದು ಕಪ್ಪೆಯ ಬಗೆ. ಪೆಲೋಬಟೇಸ್ ಸಿರಿಯಾಕಸ್ ಎಂಬುದು ಈ ಕಪ್ಪೆಯ ವೈ~ಜ್ಞಾನಿಕೆ ಹೆಸರು. ಈ ಕಪ್ಪೆ, ಪೆಲೋಬಟಿಡೇ ಸಂಕುಲಕ್ಕೆ ಸೇರಿದ್ದು. [1]
Quick Facts ಸಿರಿಯನ್ ಸಲಿಕೆಪಾದ ಕಪ್ಪೆ, Conservation status ...
Close