ಸೋಡಿಯಂ ಬೈ ಕಾರ್ಬೋನೇಟ್
From Wikipedia, the free encyclopedia
ರಾಸಾಯನಿಕ ಹೆಸರು: ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್
Quick Facts ಹೆಸರುಗಳು, Identifiers ...
| |||
ಹೆಸರುಗಳು | |||
---|---|---|---|
ಐಯುಪಿಎಸಿ ಹೆಸರು
Sodium hydrogen carbonate | |||
Other names
Baking soda, bicarbonate of soda, nahcolite | |||
Identifiers | |||
ECHA InfoCard | 100.005.122 | ||
E number | E500(ii) (acidity regulators, ...) | ||
InChI
| |||
ಗುಣಗಳು | |||
ಅಣು ಸೂತ್ರ | NaHCO 3 | ||
ಮೋಲಾರ್ ದ್ರವ್ಯರಾಶಿ | 84.007 g mol−1 | ||
Appearance | White crystals | ||
Odor | odorless | ||
ಸಾಂದ್ರತೆ | 2.20 g/cm3[1] | ||
ಕರಗು ಬಿಂದು |
50 °C, 323 K, 122 °F ((decomposes to sodium carbonate)) | ||
ಕರಗುವಿಕೆ ನೀರಿನಲ್ಲಿ | 9 g/100 mL
69 g/L (0 °C)[2] | ||
ಕರಗುವಿಕೆ | 0.02 %wt acetone, 2.13 %wt methanol @22°C.[4] insoluble in ethanol | ||
log P | -0.82 | ||
ಅಮ್ಲತೆ (pKa) | 10.329[5]
6.351 (carbonic acid)[5] | ||
ವಕ್ರೀಕಾರಕ ಸೂಚಿ (nD) (ರಿಫ್ರಾಕ್ಟಿವ್ ಇಂಡೆಕ್ಸ್) | 1.3344 | ||
ರಚನೆ | |||
Crystal structure |
monoclinic | ||
Pharmacology | |||
Routes of administration |
Intravenous, oral | ||
ಉಷ್ಣರಸಾಯನಶಾಸ್ತ್ರ | |||
ರೂಪಗೊಳ್ಳುವ ಸ್ಟ್ಯಾಂಡರ್ಡ್ ಶಾಖಪ್ರಮಾಣ ΔfH |
-947.7 kJ/mol | ||
ಸ್ಟ್ಯಾಂಡರ್ಡ್ ಮೋಲಾರ್ ಎಂಟ್ರಪಿ S |
102 J/mol K | ||
ವಿಶಿಷ್ಟ ಉಷ್ಣ ಸಾಮರ್ಥ್ಯ, C | 87.61 J/mol K | ||
Hazards | |||
Main hazards | Causes serious eye irritation | ||
NFPA 704 |
0
1
0 | ||
ಚಿಮ್ಮು ಬಿಂದು (ಫ್ಲಾಶ್ ಪಾಯಿಂಟ್) |
|||
Lethal dose or concentration (LD, LC): | |||
LD50 (median dose) |
4220 mg/kg ( rat, oral ) [6] | ||
ಸಂಬಂಧಿತ ಸಂಯುಕ್ತಗಳು | |||
Other anions |
|||
ಇತರ ಕ್ಯಾಟಯಾನು (ಧನ ಅಯಾನು) |
Ammonium bicarbonate Potassium bicarbonate | ||
Related compounds |
|||
Except where otherwise noted, data are given for materials in their standard state (at 25 °C [77 °F], 100 kPa). > | |||
Infobox references | |||
Close
ರಾಸಾಯನಿಕ ಸೂತ್ರ: NaHCO3
ಆಡುಮಾತಿನಲ್ಲಿ: ಅಡಿಗೆ ಸೋಡ
ತಣ್ಣಗಿರುವ ಸೋಡಿಯಂ ಕಾರ್ಬೋನೇಟ್ (sodium carbonate) ಸಂತೃಪ್ತ ದ್ರಾವಣದ ಮೂಲಕ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಹಾಯಿಸುವುದರಿಂದ ಸೋಡಿಯಂ ಬೈ ಕಾರ್ಬೋನೇಟ್ (Sodium bicarbonate) ದೊರೆಯುತ್ತದೆ. ಸೋಡಿಯಂ ಬೈ ಕಾರ್ಬೋನೇಟ್ ಹರಳುಗಳು ಪ್ರತ್ಯೇಕಗೊಳ್ಳುತ್ತವೆ.
Na2CO3 + CO2 + H2O → 2NaHCO3