ಸೌರಮಂಡಲ
ಸೂರ್ಯಮಂಡಲದ ವ್ಯವಸ್ಥೆ / From Wikipedia, the free encyclopedia
ಸೌರಮಂಡಲವು ಸೂರ್ಯನ ಗುರುತ್ವಾಕರ್ಷನೆಯ ಬಂಧನದದಲ್ಲಿ ಗ್ರಹಗಳು ಹಾಗೂ ಇನ್ನಿತರ ವಸ್ತು ತಮ್ಮ ಕಕ್ಷೆಯಲ್ಲಿ ಚಲಿಸುತ್ತಿರುವ ಮಂಡಲ. ಹಲವು ಗ್ರಹಗಳು, ಉಪಗ್ರಹಗಳು, ಧೂಮಕೆತು, ಕ್ಷುದ್ರಗ್ರಹಗಳು ಸೂರ್ಯನನ್ನು ಸುತ್ತುತ್ತಿವೆ. ಅವುಗಳಲ್ಲಿ ಗ್ರಹಗಳು ೮. ಬುಧ ಗ್ರಹ ಅತಿ ಚಿಕ್ಕ ಹಾಗೂ ಸಣ್ಣ ಕಕ್ಷೆ ಹೊಂದಿರುವ ಗ್ರಹ ಗುರು ಗ್ರಹವು ಅತಿ ದೂಡ್ಡ ಗ್ರಹ. ಟೆಂಪ್ಲೇಟು:ಗ್ರಹ ಸ್ಥಿತಿ