ಹವಾಯಿ
ಯು.ಎಸ್ನ 50 ರಾಜ್ಯಗಳಲ್ಲಿ ಅತ್ಯಂತ ಹೊಸದು. / From Wikipedia, the free encyclopedia
State of Hawaii Mokuʻāina o Hawaiʻi | |||||||||||
| |||||||||||
ಅಧಿಕೃತ ಭಾಷೆ(ಗಳು) | English, Hawaiian | ||||||||||
Demonym | Hawaiian (see notes)[1] | ||||||||||
ರಾಜಧಾನಿ | Honolulu | ||||||||||
ಅತಿ ದೊಡ್ಡ ನಗರ | Honolulu | ||||||||||
ವಿಸ್ತಾರ | Ranked 43rd in the US | ||||||||||
- ಒಟ್ಟು | 10,931 sq mi (28,311 km²) | ||||||||||
- ಅಗಲ | n/a miles (n/a km) | ||||||||||
- ಉದ್ದ | 1,522 miles (2,450 km) | ||||||||||
- % ನೀರು | 41.2 | ||||||||||
- Latitude | 18° 55′ N to 28° 27′ N | ||||||||||
- Longitude | 154° 48′ W to 178° 22′ W | ||||||||||
ಜನಸಂಖ್ಯೆ | 42ndನೆಯ ಅತಿ ಹೆಚ್ಚು | ||||||||||
- ಒಟ್ಟು | 1,288,198 (2008 est.)[2] 1,211,537 (2000) | ||||||||||
- ಜನಸಂಖ್ಯಾ ಸಾಂದ್ರತೆ | 188.6/sq mi (72.83/km²) 13thನೆಯ ಸ್ಥಾನ | ||||||||||
- Median income | $63,746 (5th) | ||||||||||
ಎತ್ತರ | |||||||||||
- ಅತಿ ಎತ್ತರದ ಭಾಗ | Mauna Kea[3] 13,796 ft (4,205 m) | ||||||||||
- ಸರಾಸರಿ | 3,035 ft (925 m) | ||||||||||
- ಅತಿ ಕೆಳಗಿನ ಭಾಗ | Pacific Ocean[3] 0 ft (0 m) | ||||||||||
ಸಂಸ್ಥಾನವನ್ನು ಸೇರಿದ್ದು | August 21, 1959 (50th) | ||||||||||
Governor | Linda Lingle (R) | ||||||||||
Lieutenant Governor | James Aiona (R) | ||||||||||
U.S. Senators | Daniel Inouye (D) Daniel Akaka (D) | ||||||||||
Congressional Delegation | 1: Neil Abercrombie (D) 2: Mazie Hirono (D) (list) | ||||||||||
Time zone | Hawaii: UTC-10 (no daylight saving time) | ||||||||||
Abbreviations | HI US-HI | ||||||||||
Website | www.hawaii.gov | ||||||||||
Hawaii State symbols | |
---|---|
Animate insignia | |
Bird(s) | Hawaiian Goose |
Fish | Humuhumunukunukuāpuaʻa |
Flower(s) | Hawaiian hibiscus |
Mammal(s) | Humpback whale |
Reptile | Gold dust day gecko |
Tree | Kukui nut tree |
Inanimate insignia | |
Food | Coconut muffin |
Gemstone | Black coral |
Slogan(s) | The Islands of Aloha |
Soil | Hilo |
Song(s) | Hawaiʻi Ponoʻi |
Sport | Surfing, Outrigger canoeing |
Tartan | Hawaii State Tartan |
Route marker(s) | |
State Quarter | |
Released in 2008 | |
Lists of United States state insignia |
ಹವಾಯಿ (/həˈwaɪ.iː/ (ಸಹಾಯ·ಮಾಹಿತಿ) ಅಥವಾ /həˈwaɪʔiː/ ಇಂಗ್ಲಿಷ್ನಲ್ಲಿ; ಹವಾಯನ್: ಮೊಕುʻಐನಾ ಒ ಹವಾಯಿʻ ) ಯು.ಎಸ್ನ 50 ರಾಜ್ಯಗಳಲ್ಲಿ ಅತ್ಯಂತ ಹೊಸದು (ಆಗಸ್ಟ್ 21, 1959), ಮತ್ತು ಸಂಪೂರ್ಣ ದ್ವೀಪಗಳಿಂದಲೇ ಆಗಿರುವ ಏಕೈಕ ರಾಜ್ಯ. ಮಧ್ಯ ಪೆಸಿಫಿಕ್ ಸಾಗರದಲ್ಲಿರುವ ದ್ವೀಪಸಮುದಾಯದ ಬಹುತೇಕ ಭಾಗದಲ್ಲಿ ಇದೇ ವ್ಯಾಪಿಸಿದೆ, ಯುನೈಟೆಡ್ ಸ್ಟೇಟ್ಸ್ ಭೂಖಂಡದ ಈಶಾನ್ಯ, ಜಪಾನ್ನ ಆಗ್ನೇಯ, ಮತ್ತು ಆಸ್ಟ್ರೇಲಿಯಾದ ನೈಋತ್ಯ ದಿಕ್ಕಿನ ಪ್ರದೇಶವನ್ನು ಒಳಗೊಂಡಿದೆ. ಹವಾಯಿಯ ನೈಸರ್ಗಿಕ ಸೌಂದರ್ಯ, ಉಷ್ಣವಲಯದ ಬೆಚ್ಚಗಿನ ಹವಾಮಾನ, ಆಕರ್ಷಿಸುವ ನೀರು ಮತ್ತು ಅಲೆಗಳು, ಮತ್ತು ಜೀವಂತ ಅಗ್ನಿಪರ್ವತಗಳು ಇದನ್ನು ಪ್ರವಾಸಿಗರ, ಕಡಲಲ್ಲಿ ಸವಾರಿ ಮಾಡುವ ಕ್ರೀಡಾಪಟುಗಳ, ಜೈವಿಕ ತಜ್ಞರ, ಮತ್ತು ಅಗ್ನಿಪರ್ವತ ತಜ್ಞರ ಪ್ರಿಯತಾಣವನ್ನಾಗಿ ಮಾಡಿದೆ. ಮಧ್ಯ-ಫೆಸಿಫಿಕ್ನಲ್ಲಿ ಸ್ಥಿತವಾಗಿರುವ ಕಾರಣ, ತನ್ನ ಸ್ಥಳೀಯ ಶಕ್ತಿಶಾಲಿಯಾದ ಸಂಸ್ಕೃತಿಯ ಜೊತೆಗೆ ಉತ್ತರ ಅಮೆರಿಕಾ ಮತ್ತು ಏಷ್ಯಾದ ಸಂಸ್ಕೃತಿಗಳ ಪ್ರಭಾವಗಳನ್ನೂ ಪಡೆದಿವೆ. ಹವಾಯಿ, ಹಲವಾರು ಸಂದರ್ಶಕರು ಮತ್ತು ಯು.ಎಸ್.ಮಿಲಿಟರಿ ಸಿಬ್ಬಂದಿಯ ಜೊತೆಗೆ ಒಂದು ಮಿಲಿಯನ್ಗಿಂತಲೂ ಹೆಚ್ಚಿನ ಶಾಶ್ವತ ಸ್ಥಳೀಯ ನಿವಾಸಿಗಳನ್ನು ಹೊಂದಿದೆ. ಓಆಹು ದ್ವೀಪದಲ್ಲಿರುವ ಹೊನೊಲುಲು ಇದರ ರಾಜಧಾನಿ.
ನೂರಾರು ದ್ವೀಪಗಳನ್ನು ಒಳಗೊಂಡಿರುವ, ಜ್ವಾಲಾಮುಖಿಯ ಹವಾಯನ್ ದ್ವೀಪ ಸಮೂಹವನ್ನು ಈ ರಾಜ್ಯವು ಹೆಚ್ಚು ಕಡಿಮೆ ಸಂಪೂರ್ಣವಾಗಿ ಸುತ್ತುವರೆಯುತ್ತದೆ.1,500 miles (2,400 km) ಇಲ್ಲಿನ ದ್ವೀಪಸಮುದಾಯದ ಆಗ್ನೇಯ ದಿಕ್ಕಿನಲ್ಲಿರುವ ಎಂಟು "ಪ್ರಮುಖ ದ್ವೀಪಗಳು" ಎಂದರೆ (ನೈಋತ್ಯದಿಂದ ಆಗ್ನೇಯದವರೆಗೆ), [[ನಿ[ಇಹಾವ್]]], [[ಕಾವಾ[12]ಇ]], [[ಓ[13]ಅಹು]], [[ಮೊಲೊಕ[14]ಇ]], [[ಲಾನಾ[15]ಇ]], [[ಕಹೊ[16]ಓಲಾವೆ]], ಮಾವ್ಇ, ಮತ್ತು [[ಹವಾಯ್[17]ಇ]]. ಕೊನೆಯದ್ದು ಅತ್ಯಂತ ದೊಡ್ಡದು ಮತ್ತು ಅಖಂಡ ರಾಜ್ಯದೊಂದಿಗೆ ಗೊಂದಲವಾಗುವುದನ್ನು ತಡೆಯಲು ಅದನ್ನು ಸಾಮಾನ್ಯವಾಗಿ "ದೊಡ್ಡ ದ್ವೀಪ (ದಿ ಬಿಗ್ ಐಲ್ಯಾಂಡ್)" ಎಂದು ಕರೆಯುತ್ತಾರೆ. ಭೌಗೋಳಿಕವಾಗಿ ಮತ್ತು ವಂಶಶಾಸ್ತ್ರದ ಪ್ರಕಾರವಾಗಿ ಈ ದ್ವೀಪಸಮುದಾಯ ಓಷೆನಿಯಾದ ಪಾಲಿನೇಷಿಯಾ ಉಪವಲಯ.ಸ್ಟಾಂಡರ್ಡ್ ಅಮೇರಿಕನ್ ಇಂಗ್ಲೀಷ್ನಲ್ಲಿ ಹವಾಯಿ ಇದು ಸಾಮಾನ್ಯವಾಗಿpronounced /həˈwaɪ.iː/ ಹವಾಯಿಯನ್ ಭಾಷೆಯಲ್ಲಿ, ಸಾಮಾನ್ಯವಾಗಿಟೆಂಪ್ಲೇಟು:Pronounced ಅಥವಾ[həˈvɐiʔi]. ಈಗೀನ ಯು.ಎಸ್ ಅಧ್ಯಕ್ಷ ಬರಾಕ್ ಒಬಾಮಾ ಹಾವಾಯಿ ದ್ವೀಪದವರಾಗಿದ್ದಾರೆ.