ಅಮೆಜಾನ್
ದಕ್ಷಿಣ ಅಮೆರಿಕಾದ ಪ್ರಮುಖ ನದಿ / From Wikipedia, the free encyclopedia
ಅಮೆಜಾನ್ ನದಿ ( ಪೋರ್ಚುಗೀಸ್ ಮತ್ತು ಸ್ಪಾನಿಷ್ ಭಾಷೆಗಳಲ್ಲಿ ರಿಯೊ ಅಮೆಝೊನಾಸ್) ದಕ್ಷಿಣ ಅಮೆರಿಕದ ಪ್ರಮುಖ ನದಿ. ಇದು ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಜಲರಾಶಿಯನ್ನು ಹೊಂದಿದೆ. ಅಲ್ಲದೆ ಒಂದು ವಾದದ ಪ್ರಕಾರ ಅಮೆಜಾನ್ ನದಿಯು ಪ್ರಪಂಚದ ಅತಿ ಉದ್ದವಾದ ನದಿ ಕೂಡ. ಆಫ್ರಿಕಾದ ನೈಲ್ ನದಿ ಮತ್ತು ಅಮೆಜಾನ್ ನದಿಗಳ ನಡುವೆ ಈ ಸ್ಥಾನಕ್ಕಾಗಿ ನಡೆದಿರುವ ಪೈಪೋಟಿ ಶಾಶ್ವತವಾಗಿ ಇತ್ಯರ್ಥವಾಗಿಲ್ಲ. ಅಮೆಜಾನ್ ನದಿಯು ಈ ಭೂಮಿಯ ಮೇಲಿರುವ ಒಟ್ಟೂ ಸಿಹಿನೀರಿನಲ್ಲಿ ೨೦% ರಷ್ಟನ್ನು ಹೊಂದಿದೆ. ಈ ಒಂದು ಮಹಾನದಿಯಲ್ಲಿ ಪ್ರವಹಿಸುವ ನೀರಿನ ಪ್ರಮಾಣವು ನಂತರದ ೮ ಮಹಾನದಿಗಳ ಒಟ್ಟು ನೀರಿನ ಪ್ರಮಾಣಕ್ಕಿಂತ ಅಧಿಕವೆಂದಾದಾಗ ಇದರ ಅಗಾಧತೆಯ ಅರಿವಾಗುವುದು. ಅಮೆಜಾನ್ ನದಿಯು ವಿಶ್ವದಲ್ಲಿಯೇ ಅತ್ಯಂತ ವಿಶಾಲವಾದ ಜಲಾನಯನ ಪ್ರದೇಶವನ್ನು ಹೊಂದಿದೆ. ಕೆಲವೊಮ್ಮೆ ಈ ನದಿಗೆ "ಸಿಹಿ ಸಮುದ್ರ" ಎಂಬ ಹೆಸರನ್ನು ಸಹ ಬಳಸುವರು.
Quick Facts Kintras, Ceety ...
ಅಮೆಜಾನ್ | |
( ಅಪುರಿಮ್ಯಾಕ್, ಈನ್, ಟ್ಯಾಂಬೊ, ಉಕಯಾಲಿ, ಅಮೆಜೋನಾಸ್, ಸೊಲಿಮೋಸ್ ) | |
ನದಿ | |
[[Image:| 256px|none||]] | |
Kintras | ಪೆರು, ಕೊಲೊಂಬಿಯ, ಬ್ರೆಜಿಲ್, ಬೊಲಿವಿಯ, ವೆನೆಜುವೇಲ, ಎಕ್ವಡಾರ್ |
---|---|
Tributaries | |
- left | ಮ್ಯಾರನಾನ್, ಜಪೂರಾ, ರಿಯೊ ನೆಗ್ರೊ |
- right | ಉಕಾಯಾಲಿ, ಪುರುಸ್, ಮೆಡೀರಾ, ಟಪಜೋಸ್, ಕ್ಸಿಂಗು |
Ceety | ಇಕ್ವಿಟೋಸ್ (ಪೆರು); ಮನಾಸ್ (ಬ್ರೆಜಿಲ್) |
Soorce | ಅಪಾಚೇಟ ಕ್ಲಿಫ್ಫ್ |
- location | ನೆವಾಡೋ ಮಿಸ್ಮಿ, ಅರೆಕ್ವಿಪಾ, ಪೆರು |
- elevation | ೫,೧೭೦ m (೧೬,೯೬೨ ft) |
Mooth | |
- location | ಅಟ್ಲಾಂಟಿಕ್ ಮಹಾಸಾಗರ, ಬ್ರೆಜಿಲ್ |
- elevation | ೦ m (೦ ft) |
Lenth | ೬,೯೯೨ km (೪,೩೦೦ mi) (ಸುಮಾರು) |
Basin | ೭೦,೫೦,೦೦೦ km² (೨೭,೨೦,೦೦೦ sq mi) (ಸುಮಾರು) |
Discharge | for ಸಾಗರಕ್ಕೆ |
- average | ೨,೧೯,೦೦೦ m³/s (೭೭,೩೪,೦೦೦ cu ft/s) |
[[Image:| 256px|none||]] |
Close