ಇಮ್ಯಾನ್ಯುಅಲ್ ಕಾಂಟ್
From Wikipedia, the free encyclopedia
ಇಮ್ಯಾನ್ಯುಅಲ್ ಕಾಂಟ್ (22 ಏಪ್ರಿಲ್ 1724 - 12 ಫೆಬ್ರವರಿ 1804) ಆಧುನಿಕ ತತ್ವಶಾಸ್ತ್ರದ ಕೇಂದ್ರವ್ಯಕ್ತಿ ಎಂದು ಪರಿಗಣಿಸಲ್ಪಟ್ಟ ಜರ್ಮನಿಯ ತತ್ವಶಾಸ್ತ್ರಜ್ಞ. ಈತ ಪ್ರಸಿದ್ಧಿಗೆ ಬರುವುದಕ್ಕೆ ಮುಂಚೆ ಜರ್ಮನಿ ತತ್ತ್ವಶಾಸ್ತ್ರ ಚರಿತ್ರೆಯಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡುಗಳಷ್ಟು ಪ್ರಗತಿ ಪಡೆದಿರಲಿಲ್ಲ. ಇವನಿಂದ ಪ್ರಾರಂಭವಾಗಿ ಅನಂತರ ಬಂದ ಜಾರ್ಜ್ ವಿಲ್ಹೆಲ್ಮ್ ಹೆಗಲ್ ಮತ್ತು ಆರ್ಥರ್ ಷೋಪೆನ್ ಹೌರ್ ಅವರ ಮೂಲಕ ಒಂದು ಶತಮಾನ ಕಾಲ ಪಾಶ್ಚಾತ್ಯ ತತ್ತ್ವಶಾಸ್ತ್ರ ಚರಿತ್ರೆಯಲ್ಲಿ ಜರ್ಮನಿ ತುಂಬ ಪರಿಣಾಮಕಾರಿಯಾಯಿತು.
Quick Facts ಜನನ, ಮರಣ ...
ಜನನ | (೧೭೨೪-೦೪-೨೨)೨೨ ಏಪ್ರಿಲ್ ೧೭೨೪ Königsberg, Prussia (now Kaliningrad, ರಷ್ಯಾ) |
---|---|
ಮರಣ | 12 February 1804(1804-02-12) (aged 79) Königsberg, Prussia |
ವಾಸ್ತವ್ಯ | Königsberg, Prussia |
ರಾಷ್ಟ್ರೀಯತೆ | Prussian |
ಕಾಲಮಾನ | 18th-century philosophy |
ಪ್ರದೇಶ | Western philosophy |
ಪರಂಪರೆ |
|
ಮುಖ್ಯ ಹವ್ಯಾಸಗಳು |
|
ಅಧ್ಯಯನ ಮಾಡಿದ ಸಂಸ್ಥೆ | University of Königsberg (PhD, 1755; Dr. habil., 1770) |
ಗಮನಾರ್ಹ ಚಿಂತನೆಗಳು |
|
ಪ್ರಭಾವಕ್ಕೋಳಗಾಗು
| |
ಪ್ರಭಾವ ಬೀರು
| |
ಸಹಿ |
Close