ಉದ್ಯಮ
From Wikipedia, the free encyclopedia
ಉದ್ಯಮ ವು ಗಿರಾಕಿಗಳಿಗೆ ಸರಕು,ಸೇವೆಗಳನ್ನು ಒದಗಿಸುವ ಒಂದು ಸಂಸ್ಥೆ.ಒಂದು ಉದ್ಯಮವು ಖಾಸಗಿಯಾಗಿ ಸ್ಥಾಪನೆಯಾಗಿರಬಹುದು ಅಥವಾ ಸರಕಾರದಿಂದ ಸ್ಥಾಪಿಸಲ್ಪಟ್ಟಿರಬಹುದು. ಉದ್ಯಮವನ್ನು ಸ್ಥಾಪಿಸಿ ನಡೆಸುವವನನ್ನು ಉದ್ಯಮಿ ಎನ್ನುತ್ತಾರೆ.ಹಲವಾರು ವ್ಯಕ್ತಿಗಳು ಸೇರಿ ಸ್ಥಾಪಿಸಿ ನಡೆಸುವ ಉದ್ಯಮಗಳನ್ನು ಕಂಪನಿಗಳೆಂದು ಕರೆಯುತ್ತಾರೆ.ಉದ್ಯಮವು ಒಂದು ಸಂಘಟನೆಗೆ ಸೀಮಿತವಾಗಿರಬಹುದು ಇಲ್ಲವೇ ಒಂದು ಮಾರುಕಟ್ಟೆ ವಲಯವನ್ನು ಪ್ರತಿನಿಧಿಸಬಹುದು. ಉದಾಹರಣೆಗೆ ಕೃಷಿ ಉದ್ಯಮ,ಸಂಗೀತೋದ್ಯಮ ಇತ್ಯಾದಿ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |