ಗಣರಾಜ್ಯೋತ್ಸವ (ಭಾರತ)
From Wikipedia, the free encyclopedia
ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ 26 ರಂದು ಆಚರಿಸಲಾಗುವ ದಿನಾಚರಣೆ. ಭಾರತದಲ್ಲಿ ಸoವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ 26, 1950 ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯಂತ ಸರ್ಕಾರಿ ರಜಾ ದಿನ. ಸಾಮಾನ್ಯವಾಗಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇದರ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು
ಈ ಲೇಖನವನ್ನು ಈ ಕಾರಣಗಳಿಂದಾಗಿ ಪರಿಷ್ಕರಣೆಗೆ ಒಳಪಡಿಸಬೇಕಿದೆ - ವ್ಯಾಕರಣ, ಶೈಲಿ, ಒಗ್ಗಟ್ಟು, ಧ್ವನಿ, ಸಂಯೋಜನೆ ಅಥವಾ ಕಾಗುಣಿತ. |
Quick Facts ಗಣರಾಜ್ಯೋತ್ಸವ Republic Day, ಆಚರಿಸಲಾಗುತ್ತದೆ ...
ಗಣರಾಜ್ಯೋತ್ಸವ Republic Day | |
---|---|
ಆಚರಿಸಲಾಗುತ್ತದೆ | ಭಾರತ |
ರೀತಿ | ರಾಷ್ಟ್ರೀಯ |
ಮಹತ್ವ | ಭಾರತದ ಸಂವಿಧಾನದ ಆರಂಭ |
ಆಚರಣೆಗಳು | ಪರೇಡುಗಳು, ಶಾಲೆಗಳಲ್ಲಿ ಸಿಹಿತಿನಿಸುಗಳು ವಿತರಣೆ,ಬಾವುಟ ಹಾರಿಸುವುದು etc.. |
ದಿನಾಂಕ | 26 ಜನವರಿ |
ಆವರ್ತನ | ವಾರ್ಷಿಕ |
Close
ಇದಲ್ಲದೆ ನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಭೇರಿ ನಡೆಯುತ್ತದೆ.ಮತ್ತು ದೇಶದೆಲ್ಲೆಡೆ ಜನರು ಹೆಮ್ಮೆಯಿಂದ ಈ ದಿನವನ್ನು ಆಚರಿಸಲಾಗುತ್ತದೆ.