ಜಾರ್ಜ್ ವಾಷಿಂಗ್ಟನ್
ಅಮೇರಿಕ ಸಂಯುಕ್ತ ರಾಷ್ಟ್ರಗಳ ಪ್ರಥಮ ರಾಷ್ಟ್ರಪತಿ / From Wikipedia, the free encyclopedia
ಜಾರ್ಜ್ ವಾಷಿಂಗ್ಟನ್ (ಫೆಬ್ರುವರಿ ೨೨, ೧೭೩೨ — ಡಿಸೆಂಬರ್ ೧೪, ೧೭೯೯) ಅಮೇರಿಕದ ಕ್ರಾಂತಿಕಾರಿ ಯುದ್ಧದಲ್ಲಿ ಬ್ರಿಟನ್ನಿನ ವಿರುದ್ಧ ವಿಜಯಿಯಾದ ಖಂಡದ ಸೈನ್ಯದ ಸೇನಾಧಿಪತಿಯಾಗಿದ್ದು, ಯುದ್ಧದ ಪರಿಣಾಮವಾಗಿ ಸ್ಥಾಪಿತವಾದ ಅಮೇರಿಕ ಸಂಯುಕ್ತ ಸಂಸ್ಥಾನದ ಪ್ರಥಮ ರಾಷ್ಟ್ರಪತಿಯಾಗಿ ಚುನಾಯಿತರಾದವರು. ಅಮೇರಿಕ ದೇಶದ ಸ್ಥಾಪನೆಯಲ್ಲಿ ಇವರ ಪ್ರಮುಖ ಪಾತ್ರವಿದ್ದಿದ್ದರಿಂದ ಇವರನ್ನು ಅಮೇರಿಕದ ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ.
Quick Facts ಪೂರ್ವಾಧಿಕಾರಿ, ಉತ್ತರಾಧಿಕಾರಿ ...
ಜಾರ್ಜ್ ವಾಷಿಂಗ್ಟನ್ | |
ಅಮೇರಿಕಾ ದೇಶದ ಮೊದಲನೇ ರಾಷ್ಟ್ರಪತಿ | |
ಅಧಿಕಾರದ ಅವಧಿ ಏಪ್ರಿಲ್ ೩೦, ೧೭೮೯ – ಮಾರ್ಚ್ ೪, ೧೯೯೭ | |
ಪೂರ್ವಾಧಿಕಾರಿ | (ಇವರೇ ಮೊದಲು) |
---|---|
ಉತ್ತರಾಧಿಕಾರಿ | ಜಾನ್ ಆಡಮ್ಸ್ |
ಜನನ | ಫೆಬ್ರುವರಿ ೨೨, ೧೭೩೨ ವೆಸ್ಟ್ಮೋರ್ಲ್ಯಾಂಡ್ ಕೌಂಟಿ, ವರ್ಜೀನಿಯ |
ಮರಣ | ಡಿಸೆಂಬರ್ ೧೪, ೧೭೯೯ ೬೭ನೇ ವಯಸ್ಸಿನಲ್ಲಿ ಮೌಂಟ್ ವೆರ್ನನ್, ವರ್ಜೀನಿಯ |
ಜೀವನಸಂಗಾತಿ | ಮಾರ್ಥ ವಾಷಿಂಗ್ಟನ್ |
ಹಸ್ತಾಕ್ಷರ |
Close