ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ
From Wikipedia, the free encyclopedia
ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ಗದಗದಿಂದ ೪ ಕಿಮೀ ದೂರದಲ್ಲಿರುವ ಒಂದು ಮಕ್ಕಳ ಉದ್ಯಾನ ಹಾಗೂ ಸಣ್ಣ ಪ್ರಾಣಿ ಸಂಗ್ರಹಾಲಯ. ಉತ್ತರ ಕರ್ನಾಟಕದಲ್ಲಿ ಅತಿ ದೊಡ್ಡದಾದ ಪ್ರಾಣಿ ಸಂಗ್ರಹಾಲಯ. ೧೮.೨೧ ಹೆಕ್ಟೇರಿನ ವಿಸ್ತಾರ ಹೊಂದಿರುತ್ತದೆ. ಮೈಸೂರು ಮೃಗಾಲಯ ಪ್ರಾದಿಕಾರಕ್ಕೆ ಹಾಗು ಇದರ ಉಸ್ತುವರಿ ಗದಗ ವಲಯ ಅರಣ್ಯ ಇಲಾಖೆ ಮಾಡುತ್ತದೆ.
ಉತ್ತರ ಕರ್ನಾಟಕದ ಗದಗಜಿಲ್ಲೆಯ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು.