ಭಾರತದ ವಿಭಜನೆFrom Wikipedia, the free encyclopedia ಭಾರತದ ವಿಭಜನೆ ಎಂದರೆ ಆಗಸ್ಟ್ ೧೫, ೧೯೪೭ರಂದು ಬ್ರಿಟಿಷರು ಸ್ವಾತಂತ್ರ್ಯ ಕೊಟ್ಟ ಮೇಲೆ ಭಾರತ ಮತ್ತು ಪಾಕಿಸ್ತಾನ ದೇಶಗಳಾಗಿ ಹೊಂದಿದ ವಿಭಜನೆ. ಇನ್ನೂ ಸ್ಪಷ್ಟವಾಗಿ ಬಂಗಾಳ ಮತ್ತು ಪಂಜಾಬ್ ಪ್ರಾಂತ್ಯಗಳು ವಿಭಜನೆಯಾಗಿ ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನ ದೇಶಗಳ ಉದಯ. ೧೯೪೭ ಮತ್ತು ೧೯೪೮ರ ನಂತರ ಬ್ರಿಟಿಷ್ ಸಾಮ್ರಾಜ್ಯ ನೆಲೆಯೂರಿದ್ದ ಭಾರತ ಉಪಖಂಡ ನಾಲ್ಕು ದೇಶಗಳಾಗಿ ವಿಭಜನೆಯಾಯಿತು: ಭಾರತ, ಬರ್ಮಾ (ಇಂದಿನ ಮ್ಯಾನ್ಮಾರ್, ಶ್ರೀಲಂಕಾ, ಮತ್ತು ಪಾಕಿಸ್ತಾನ (ಪೂರ್ವ ಪಾಕಿಸ್ತಾನ ಮತ್ತು ಇಂದಿನ ಬಾಂಗ್ಲಾದೇಶಗಳನ್ನು ಒಳಗೊಂಡು)
ಭಾರತದ ವಿಭಜನೆ ಎಂದರೆ ಆಗಸ್ಟ್ ೧೫, ೧೯೪೭ರಂದು ಬ್ರಿಟಿಷರು ಸ್ವಾತಂತ್ರ್ಯ ಕೊಟ್ಟ ಮೇಲೆ ಭಾರತ ಮತ್ತು ಪಾಕಿಸ್ತಾನ ದೇಶಗಳಾಗಿ ಹೊಂದಿದ ವಿಭಜನೆ. ಇನ್ನೂ ಸ್ಪಷ್ಟವಾಗಿ ಬಂಗಾಳ ಮತ್ತು ಪಂಜಾಬ್ ಪ್ರಾಂತ್ಯಗಳು ವಿಭಜನೆಯಾಗಿ ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನ ದೇಶಗಳ ಉದಯ. ೧೯೪೭ ಮತ್ತು ೧೯೪೮ರ ನಂತರ ಬ್ರಿಟಿಷ್ ಸಾಮ್ರಾಜ್ಯ ನೆಲೆಯೂರಿದ್ದ ಭಾರತ ಉಪಖಂಡ ನಾಲ್ಕು ದೇಶಗಳಾಗಿ ವಿಭಜನೆಯಾಯಿತು: ಭಾರತ, ಬರ್ಮಾ (ಇಂದಿನ ಮ್ಯಾನ್ಮಾರ್, ಶ್ರೀಲಂಕಾ, ಮತ್ತು ಪಾಕಿಸ್ತಾನ (ಪೂರ್ವ ಪಾಕಿಸ್ತಾನ ಮತ್ತು ಇಂದಿನ ಬಾಂಗ್ಲಾದೇಶಗಳನ್ನು ಒಳಗೊಂಡು)