ಭೀಮಸೇನ ಜೋಷಿ
ಭಾರತೀಯ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ / From Wikipedia, the free encyclopedia
ಪಂಡಿತ ಭೀಮಸೇನ ಗುರುರಾಜ ಜೋಷಿ ಹಿಂದುಸ್ತಾನಿ ಸಂಗೀತ(ಜನನ: ಫೆಬ್ರವರಿ ೪, ೧೯೨೨-ಮರಣ:ಜನವರಿ ೨೪,೨೦೧೧ ) ಪದ್ಧತಿಯ ಅತಿ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಇವರು ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಹಿಂದುಸ್ತಾನಿ ಸಂಗೀತ ಪದ್ಧತಿಯ ಗಾಯಕರು.
Quick Facts ಪಂಡಿತ್ ಭೀಮಸೇನ್ ಜೋಷಿ, ಜನನ ...
ಪಂಡಿತ್ ಭೀಮಸೇನ್ ಜೋಷಿ | |
---|---|
ಜನನ | ಭೀಮಸೇನ್ ಗುರುರಾಜ ಜೋಷಿ (೧೯೨೨-೦೨-೦೪)೪ ಫೆಬ್ರವರಿ ೧೯೨೨ |
ಮರಣ | 24 January 2011(2011-01-24) (aged 88) |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ಹಿಂದೂಸ್ತಾನಿ ಸಂಗೀತ ಹಾಡುಗಾರ |
Years active | ೧೯೪೧–೨೦೦೦ |
ಪೋಷಕ(ರು) | ಗುರುರಾಜ ರಾವ್ ಜೋಷಿ (ತಂದೆ) ರಮಾ ಬಾಯಿ (ತಾಯಿ) |
Awards |
|
Musical career | |
ಸಂಗೀತ ಶೈಲಿ |
|
ವಾದ್ಯಗಳು |
|
Close