ಮಹಾತ್ಮ ಗಾಂಧಿ
ಭಾರತೀಯ ಸ್ವಾತಂತ್ರ್ಯ ಹೋರಾಟದ ಶ್ರೇಷ್ಠ ನಾಯಕ ಹಾಗೂ ಧೀಮಂತ ನಾಯಕ ಸ್ವರಾಜ್ಯ / From Wikipedia, the free encyclopedia
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
Quick Facts ಮೋಹನ್ದಾಸ್ ಕರಮ್ಚಂದ್ ಗಾಂಧಿ, Alternate name(s): ...
ಮೋಹನ್ದಾಸ್ ಕರಮ್ಚಂದ್ ಗಾಂಧಿ | |
---|---|
ಮೋಹನ್ದಾಸ್ ಕರಮ್ಚಂದ್ ಗಾಂಧಿಯವರ ೧೯೩೦ ರಲ್ಲಿ ತೆಗೆದ ಚಿತ್ರ | |
Alternate name(s): | ಮಹಾತ್ಮಾ ಗಾಂಧೀ |
Date of birth: | (೧೮೬೯-೧೦-೦೨)೨ ಅಕ್ಟೋಬರ್ ೧೮೬೯ |
Place of birth: | ಪೋರಬಂದರ್, ಕಥಯಾವರ್ Agency , ಬ್ರಿಟಿಶ್ ಇಂಡಿಯಾ |
Date of death: | January 30, 1948(1948-01-30) (aged 78) |
Place of death: | ಹೊಸದಿಲ್ಲಿ, ಭಾರತೀಯ ಒಕ್ಕೂಟ |
Movement: | ಭಾರತೀಯ ಸ್ವಾತಂತ್ರ್ಯ ಆಂದೋಲನ |
Major organizations: | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
Major monuments: | Statues in Union Square ,New York; ಮಾರ್ಟಿನ್ ಲುಥೆರ್ ಕಿಂಗ್, ಜೂ.ನ್ಯಾಷನಲ್ ಹಿಸ್ತೋರಿಕ್ ಸೈಟ್, Atlanta; Pietermaritzburg, ದಕ್ಷಿಣ ಆಫ್ರಿಕಾ; Moscow, ರಷ್ಯಾ; San Francisco;and Honolulu, Hawaii Rajghat in ನವ ದೆಹಲಿ The Martyr's Column at the Gandhi Smriti in ನವ ದೆಹಲಿ |
Alma mater: | ಯೂನಿವರ್ಸಿಟಿ ಕಾಲೇಜ್ ಲಂಡನ್ |
Influences | Indian Epics Jose Rizal [ಸೂಕ್ತ ಉಲ್ಲೇಖನ ಬೇಕು] |
Influenced | ಮಾರ್ಟಿನ್ ಲೂಥರ್ ಕಿಂಗ್ ಜೇಮ್ಸ್ ಲಾಸನ್ ನೆಲ್ಸನ್ ಮಂಡೇಲಾ ಖಾನ್ ಅಬ್ದುಲ್ ಗಫಾರ್ ಖಾನ್ ಸ್ಟೀವ್ ಬಿಕೋ ಅಂಗ್ ಸಾನ್ ಸ್ಯೂ ಚಿ ಬೆನಿಜಿನೋ ಆಕ್ವಿನೋ ದಲೈ ಲಾಮಾ Maria Lacerda de Moura Albert Einstein Lanza del Vasto Madeleine Slade John Lennon ಅಲ್ ಗೋರ್ ಬರಾಕ್ ಒಬಾಮ |
Close