ಲಾಲ್ ಬಹಾದುರ್ ಶಾಸ್ತ್ರಿ
ಭಾರತ ದೇಶದ ಎರಡನೆಯ ಪ್ರಧಾನಮಂತ್ರಿ / From Wikipedia, the free encyclopedia
ಲಾಲ್ ಬಹಾದುರ್ ಶಾಸ್ತ್ರಿ (ಅಕ್ಟೋಬರ್ ೦೨, ೧೯೦೪ - ಜನವರಿ ೧೧, ೧೯೬೬) ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿದ್ದರು. ಇವರು ಭಾರತದ ಸ್ವಾತಂತ್ರ್ಯಕ್ಕೆ ಅವಿರತವಾಗಿ ಹೋರಾಡಿದವರು.
Quick Facts ಲಾಲ್ ಬಹಾದುರ್ ಶಾಸ್ತ್ರಿ, ರಾಷ್ಟ್ರಪತಿ ...
ಲಾಲ್ ಬಹಾದುರ್ ಶಾಸ್ತ್ರಿ | |
---|---|
ಭಾರತದ ದ್ವಿತೀಯ ಪ್ರಧಾನಮಂತ್ರಿ | |
ಅಧಿಕಾರ ಅವಧಿ ೯ ಜೂನ್ ೧೯೬೪ – ೧೧ ಜನವರಿ ೧೯೬೬ | |
ರಾಷ್ಟ್ರಪತಿ | ಸರ್ವೇಪಲ್ಲಿ ರಾಧಾಕೃಷ್ಣನ್ |
ಉಪ ರಾಷ್ಟ್ರಪತಿ | ಝಾಕಿರ್ ಹುಸೇನ್ |
ಪೂರ್ವಾಧಿಕಾರಿ | ಜವಹರಲಾಲ್ ನೆಹರೂ^ |
ಉತ್ತರಾಧಿಕಾರಿ | ಇಂದಿರಾ ಗಾಂಧಿ^ |
ಭಾರತ ಸರ್ಕಾರದ ತೃತೀಯ ವಿದೇಶಾಂಗ ವ್ಯವಹಾರಗಳ ಸಚಿವರು | |
ಅಧಿಕಾರ ಅವಧಿ ೯ ಜೂನ್ ೧೯೬೪ – ೧೮ ಜುಲೈ ೧೯೬೪ | |
ಪ್ರಧಾನ ಮಂತ್ರಿ | Himself |
ಪೂರ್ವಾಧಿಕಾರಿ | ಗುಲ್ಜಾರಿ ಲಾಲ್ ನಂದಾ |
ಉತ್ತರಾಧಿಕಾರಿ | ಸರ್ದಾರ್ ಸ್ವರನ್ ಸಿಂಗ್ |
ಭಾರತ ಸರ್ಕಾರದ ೬ನೇ ಗೃಹ ಸಚಿವರು | |
ಅಧಿಕಾರ ಅವಧಿ ೪ ಎಪ್ರಿಲ್ ೧೯೬೧ – ೨೯ ಅಗಸ್ಟ್ ೧೯೬೩ | |
ಪ್ರಧಾನ ಮಂತ್ರಿ | ಜವಹರಲಾಲ್ ನೆಹರೂ |
ಪೂರ್ವಾಧಿಕಾರಿ | ಗೋವಿಂದ ವಲ್ಲಭ ಪಂತ್ |
ಉತ್ತರಾಧಿಕಾರಿ | ಗುಲ್ಜಾರಿ ಲಾಲ್ ನಂದಾ |
ಭಾರತ ಸರ್ಕಾರದ ೩ನೇ ರೈಲ್ವೇ ಸಚಿವರು | |
ಅಧಿಕಾರ ಅವಧಿ ೧೩ ಮೇ ೧೯೫೨ – ೭ ಡಿಸೆಂಬರ್ ೧೯೫೬ | |
ಪ್ರಧಾನ ಮಂತ್ರಿ | ಜವಹರಲಾಲ್ ನೆಹರೂ |
ಪೂರ್ವಾಧಿಕಾರಿ | ಎನ್. ಗೋಪಾಲಸ್ವಾಮಿ ಅಯ್ಯಂಗಾರ್ |
ಉತ್ತರಾಧಿಕಾರಿ | ಜಗಜೀವನ್ ರಾಮ್ |
ವೈಯಕ್ತಿಕ ಮಾಹಿತಿ | |
ಜನನ | ಲಾಲ್ ಬಹದೂರ್ ವರ್ಮಾ (೧೯೦೪-೧೦-೦೨)೨ ಅಕ್ಟೋಬರ್ ೧೯೦೪ ಮುಘಲ್ ಸರಾಯ್, (ಹಿಂದಿನ ಆಗ್ರಾ ಮತ್ತು ಔದ್ ಸಂಯುಕ್ತ ಪ್ರಾಂತ್ಯಗಳು, ಬ್ರಿಟಿಷ್ ಆಡಳಿತ) (ಈಗಿನ ಪಂ. ದೀನ್ ದಯಾಳ್ ಉಪಾಧ್ಯಾಯ ನಗರ (ಹಳೆಯ ಹೆಸರು-ಮುಘಲ್ ಸರಾಯ್), ಉತ್ತರ ಪ್ರದೇಶ, ಭಾರತ) |
ಮರಣ | 11 January 1966(1966-01-11) (aged 61) ತಾಷ್ಕೆಂಟ್, ಉಜ್ಬೆಕ್ ಸೋವಿಯತ್ ಸಮಾಜವಾದಿ ಗಣರಾಜ್ಯ, (ಈಗಿನ ಉಜ್ಬೆಕಿಸ್ತಾನ) ಸೋವಿಯತ್ ಒಕ್ಕೂಟ |
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಸಂಗಾತಿ(ಗಳು) | ಲಲಿತಾ ಶಾಸ್ತ್ರಿ (ವಿವಾಹ 1928) |
ಮಕ್ಕಳು | ೬ |
ಅಭ್ಯಸಿಸಿದ ವಿದ್ಯಾಪೀಠ | ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠ |
ಉದ್ಯೋಗ | ರಾಜಕಾರಿಣಿ |
ಮಿಲಿಟರಿ ಸೇವೆ | |
ಅಡ್ಡಹೆಸರು(ಗಳು) | ನನ್ಹೆ |
ಪ್ರಶಸ್ತಿಗಳು | ಭಾರತ ರತ್ನ (೧೯೬೬) (ಮರಣೋತ್ತರ) |
Close
Lal Bahadur Shastri ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.