ಸಂಸ್ಕಾರ
ಒಂದು ಶುದ್ಧೀಕರಣ ಸಮಾರಂಭ / From Wikipedia, the free encyclopedia
ಸಂಸ್ಕಾರಗಳು ಹಿಂದೂ ಧರ್ಮ (ವೈದಿಕ), ಜೈನಧರ್ಮ ಮತ್ತು ಬೌದ್ಧಧರ್ಮದಲ್ಲಿನ ಕೆಲವು ತತ್ವ,ಸಿದ್ಧಾಂತದ ಧಾರ್ಮಿಕ ಅನುಯಾಯಿಗಳಲ್ಲಿ ಬದಲಾಗುವ ಸ್ವೀಕೃತಿಯನ್ನು ಪಡೆಯುವ ಸರಿಯುವಿಕೆಯ ವಿಧಿಗಳು. ಆಧುನಿಕ ನುಡಿಯಲ್ಲಿ ಸಂಸ್ಕಾರವು ಸಾಂಸ್ಕೃತಿಕ ಪರಂಪರೆ ಮತ್ತು ಲಾಲನೆ-ಪಾಲನೆಯನ್ನು ಸೂಚಿಸುತ್ತದೆ. ಸಂಸ್ಕಾರಗಳು ಪವಿತ್ರ ವಿಧಿಗಳು, ತ್ಯಾಗಗಳು ಮತ್ತು ಧಾರ್ಮಿಕ ಕ್ರಿಯಾವಿಧಿಗಳ ಒಂದು ಸರಣಿ ಮತ್ತು ಮಾನವ ಜೀವನದ ವಿವಿಧ ಘಟ್ಟಗಳನ್ನು ಗುರುತುಮಾಡುತ್ತವೆ ಮತ್ತು ಒಂದು ನಿರ್ದಿಷ್ಟ ಆಶ್ರಮಕ್ಕೆ ಪ್ರವೇಶವನ್ನು ಸೂಚಿಸುತ್ತವೆ.