ಗೋವ
ಭಾರತದ ಪಶ್ಚಿಮದಲ್ಲಿರುವ ರಾಜ್ಯ / From Wikipedia, the free encyclopedia
ಗೋವ - ಭಾರತದ ರಾಜ್ಯಗಳಲ್ಲೊಂದು. ವಿಸ್ತೀರ್ಣದಲ್ಲಿ ಇದು ಭಾರತದ ಅತ್ಯಂತ ಸಣ್ಣ ರಾಜ್ಯ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಇದು ಉತ್ತರದಲ್ಲಿ ಮಹಾರಾಷ್ಟ್ರ, ಪೂರ್ವ ಮತ್ತು ದಕ್ಷಿಣದಲ್ಲಿ ಕರ್ನಾಟಕ ಹಾಗೂ ಪಶ್ಚಿಮದಲ್ಲಿ ಅರಬೀ ಸಮುದ್ರದಿಂದ ಸುತ್ತುವರಿಯಲ್ಪಟ್ಟಿದೆ. ವಿಸ್ತೀರ್ಣದಲ್ಲಿ ಗೋವಾ ಭಾರತದ ಅತಿ ಚಿಕ್ಕ ರಾಜ್ಯ ಹಾಗೂ ಜನಸಂಖ್ಯೆಯಲ್ಲಿ ನಾಲ್ಕನೇ ಅತಿ ಸಣ್ಣ ರಾಜ್ಯ. ಇದರ ವಿಸ್ತೀರ್ಣ 3,702. ಚ.ಕಿಮೀ. ಜನಸಂಖ್ಯೆ 15,86,250 (2020). ಗೋವಾದ ರಾಜಧಾನಿ ಪಣಜಿ ಹಾಗೂ ವಾಸ್ಕೋ ಡ ಗಾಮಾ ಅತಿ ದೊಡ್ಡ ನಗರವಾಗಿದೆ.
Quick Facts
ಗೋವ | |
ರಾಜಧಾನಿ - ಸ್ಥಾನ |
ಪಣಜಿ - 15.49° N 73.81° E |
ಅತಿ ದೊಡ್ಡ ನಗರ | ವಾಸ್ಕೊ ಡ ಗಾಮ |
ಜನಸಂಖ್ಯೆ (2020) - ಸಾಂದ್ರತೆ |
1,586,250 (26ನೇ) - 394/km² |
ವಿಸ್ತೀರ್ಣ - ಜಿಲ್ಲೆಗಳು |
3,702 km² (28ನೇ) - 2 |
ಸಮಯ ವಲಯ | IST (UTC+5:30) |
ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
ಮೇ ೩೦,೧೯೮೭ - ಶ್ರೀ ಪಿ.ಎಸ್. ಶ್ರೀಧರನ್ ಪಿಳ್ಳೈ - ಪ್ರಮೋದ್ ಸಾವಂತ್ - Unicameral (40) |
ಅಧಿಕೃತ ಭಾಷೆ(ಗಳು) | ಕೊಂಕಣಿ |
Abbreviation (ISO) | IN-GA |
ಅಂತರ್ಜಾಲ ತಾಣ: http://www.goagovt.nic.in/ | |
ಗೋವ ರಾಜ್ಯದ ಮುದ್ರೆ |
Close