ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ವಿಕಿಮೀಡಿಯದ ಲೇಖನಗಳ ಪಟ್ಟಿ / From Wikipedia, the free encyclopedia
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ[1] ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.[1]
Quick Facts ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ವರ್ಗ ...
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು | |
---|---|
ವರ್ಗ | Federated states |
ಸ್ಥಳ | Republic of India |
ಸಂಖ್ಯೆ | ೨೮ ರಾಜ್ಯಗಳು ೮ ಕೇಂದ್ರಾಡಳಿತ ಪ್ರದೇಶಗಳು |
ಜನಸಂಖ್ಯೆ | ರಾಜ್ಯಗಳು: Sikkim - 610,577 (lowest); ಉತ್ತರ ಪ್ರದೇಶ - 199,812,341(highest) ಕೇಂದ್ರಾಡಳಿತ ಪ್ರದೇಶಗಳು: ಲಕ್ಷದ್ವೀಪ - 64,473 (lowest); Delhi - 16,787,941 (highest) |
ಪ್ರದೇಶಗಳು | ರಾಜ್ಯಗಳು: 3,702 km2 (1,429 sq mi) Goa – 342,269 km2 (132,151 sq mi) Rajasthan ಕೇಂದ್ರಾಡಳಿತ ಪ್ರದೇಶಗಳು: 32 km2 (12 sq mi) Lakshadweep – 59,146 km2 (22,836 sq mi) Ladakh |
ಸರಕಾರ | State governments, Union government (Union territories) |
ಉಪವಿಭಾಗಗಳು | Districts, Divisions |
Close