ಗ್ಯಾಬೆರೋಹ್ನಿ
ಬೋತ್ಸ್ವಾನದ ರಾಜಧಾನಿ / From Wikipedia, the free encyclopedia
ಗ್ಯಾಬೆರೋಹ್ನಿ English /ˌɡæbəˈroʊniː//ˌɡæbəˈroʊniː/ GAB-ə-ROH-nee) ಬೋಟ್ಸ್ವಾನ ರಾಜಧಾನಿ . ಇದು 231,626 ಜನಸಂಖ್ಯೆಯನ್ನು ಹೊಂದಿದೆ. ಆಫ್ರಿಕಾದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಗ್ಯಾಬೆರೋಹ್ನಿ ಒಂದಾಗಿದೆ. ಬೊಟ್ಸ್ವಾನಾದ ಆಗ್ನೇಯ ಮೂಲೆಯಲ್ಲಿ ನಾಟ್ವಾನೆ ನದಿಯ ಮೇಲೆ ಈ ನಗರವಿದೆ. ಇದು ದಕ್ಷಿಣ ಆಫ್ರಿಕಾದ ಗಡಿಯಿಂದ 15 km (9.3 mi) ದೂರದಲ್ಲಿದೆ.
Quick Facts ಗ್ಯಾಬೆರೋಹ್ನಿ, ದೇಶ ...
ಗ್ಯಾಬೆರೋಹ್ನಿ | |
---|---|
ನಗರ | |
Nickname(s): Gabs, GC, Gabz, G-City, Magheba, Moshate | |
ದೇಶ | ಬೋಟ್ಸ್ವಾನ |
ಜಿಲ್ಲೆ | ಗ್ಯಾಬೆರೋಹ್ನಿ |
ಉಪ ಜಿಲ್ಲೆ | ಗ್ಯಾಬೆರೋಹ್ನಿ |
Founded | 1964[1] |
ಹೆಸರಿಡಲು ಕಾರಣ | ಕೆಗೊಸಿ ಗ್ಯಾಬೆರೋಹ್ನಿ |
ಸರ್ಕಾರ | |
• ಮಾದರಿ | City commission government |
• ಪಾಲಿಕೆ | Gaborone City Council |
• ಮೆಯರ್ | Kagiso Thutlwe(Botswana National Front)[2] |
• ಉಪ ಮೆಯರ್ | Florence Shagwa(BCP)[2] |
Area | |
• ನಗರ | ೧೬೯ km೨ (೬೫ sq mi) |
Elevation | ೧,೦೧೪ m (೩,೩೨೭ ft) |
Population (2011)[5] | |
• ನಗರ | ೨,೩೧,೬೨೬ |
• ಸಾಂದ್ರತೆ | ೧,೪೦೦/km೨ (೩,೫೦೦/sq mi) |
• Metro | ೪,೨೧,೯೦೭ |
Geographical area code[6][7] | 3XX |
ISO 3166 code | BW-SE |
ಜಾಲತಾಣ | Gaborone City Council Website |
Close
ಗ್ಯಾಬರೋನ್ನಲ್ಲಿ ಹಿಂದೂ ಮಂದಿರ, ಸ್ವಾಮಿ ನಾರಾಯಣ ದೇವಸ್ಥಾನ, ಸಾಯಿ ಕೇಂದ್ರ ಮತ್ತು ಗುರುದ್ವಾರ ಮತ್ತು ಹಲವಾರು ಮಸೀದಿಗಳಿವೆ.[8] [9] .[10]